ಬಿಜೆಪಿಯ ರಾಜಕೀಯ ದಾಳಕ್ಕೆ ಇನ್ನೆಷ್ಟು ಬಲಿ ?

ನಿಮಗೆಲ್ಲಾ ಗೊತ್ತಿರುವ ಹಾಗೆ ದ.ಕ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ನಡೆಯುತ್ತಿರುವ ಕೋಮುಗಲಭೆಗೆ ಕೋಮುವಾದಿ ಬಿಜೆಪಿ ಪಕ್ಷ ನೇರ ಕಾರಣವಾದರೆ , ಕಾಂಗ್ರೆಸ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಪರೋಕ್ಷ ಕಾರಣವಾಗುತ್ತಿದೆ, ದ.ಕ ಜಿಲ್ಲೆಯನ್ನು ಹೊತ್ತಿ ಉರಿಸಲು ಸಂಘಪರಿವಾರ ಸಹಿತ ಬಿಜೆಪಿ ಅಂಗ ಸಂಘಟನೆಗಳು ಹಗಲು ರಾತ್ರಿ ಎನ್ನದೇ ಚಾತಕ ಪಕ್ಷಿಯಂತೆ ಕಾದದ್ದು ಗುಟ್ಟಾಗಿ ಉಳಿದಿಲ್ಲ ! ಇವರ ಪ್ರತಿಭಟನಾ ಸಭೆಯಲ್ಲಿ ಮಂಗಳೂರು ಸಂಸದನಾದ ನಳಿನ್ ಕುಮಾರ್ ಕಟೀಲ್ ಎಂಬವನು ದ.ಕ ಜಿಲ್ಲೆಯನ್ನು ಹೊತ್ತಿ ಉರಿಸುವೆ ಎಂದು ಹೇಳಿದರೆ , ಮತ್ತೊಬ್ಬ ಬಿಜೆಪಿ ಕಳನಾಯಕ ಭ್ರಷ್ಟಾಚಾರಿ ಯಡಿಯೂರಪ್ಪ ಕರ್ನಾಟಕಕ್ಕೆ ಬೆಂಕಿ ಇಡುವ ಮಾತು ಆಡುತ್ತಿದ್ದಾನೆ, ಆದರೂ ಜಿಲ್ಲೆಯ ಶಾಂತಿಪ್ರಿಯ ಹಿಂದೂ ಮುಸ್ಲಿಮರು ಇವರ ಬೆಂಕಿ ಮಾತಿಗೆ ಮರುಳಾಗದೇ ಶಾಂತಿಯನ್ನು ಕಾಪಾಡುತ್ತಾ ಬಂದಿದ್ದಾರೆ , ಆದರೂ ಈ ಸಂಘಿಗಳು ಶರತ್ ಶವಯಾತ್ರೆ ವೇಳೆ ಒಂದು ದೊಡ್ಡ ಕೋಮುಗಲಭೆ ನಡೆಸುವ ಹುನ್ನಾರವನ್ನು ಮಾಡಿದ್ದರು , ಆದರೆ ಶಾಂತಿಪ್ರಿಯ ಮುಸ್ಲಿಮರ ಮಧ್ಯಪ್ರವೇಶದಿಂದ ಹಾಗೂ ಪೋಲೀಸರ ತಕ್ಷಣದ ಕ್ರಮದಿಂದ ಅದೂ ತಣ್ಣಗಾಯಿತು ! ಕೊನೆಗೆ ಇವರು ಬಂದ ದಾರಿಗೆ ಸುಂಕವಿಲ್ಲದಂತೆ ಶೋಭಾ ಎನ್ನುವ ಷಂಡಿ ಸಂಸದೆಯನ್ನು ಚೂ ಬಿಟ್ಟು , ಕೇಂದ್ರ ಗೃಹಮಂತ್ರಿಗೆ ಪತ್ರ ಬರೆಯುತ್ತಾಳೆ , ಅದೇನೆಂದರೆ ಇಲ್ಲಿ ಅಮಾಯಕ 23 ಹಿಂದೂಗಳ ಕೊಲೆ ನಡೆದಿದೆ ,ಅದೆಲ್ಲವನ್ನೂ ಇಲ್ಲಿನ ಮುಸ್ಲಿಮರು ಹಾಗೂ ಸರಕಾರ ಒಟ್ಟಾಗಿ ಮ...