ಬಿಜೆಪಿಯ ರಾಜಕೀಯ ದಾಳಕ್ಕೆ ಇನ್ನೆಷ್ಟು ಬಲಿ ?

ನಿಮಗೆಲ್ಲಾ ಗೊತ್ತಿರುವ ಹಾಗೆ ದ.ಕ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ನಡೆಯುತ್ತಿರುವ ಕೋಮುಗಲಭೆಗೆ ಕೋಮುವಾದಿ ಬಿಜೆಪಿ ಪಕ್ಷ ನೇರ ಕಾರಣವಾದರೆ , ಕಾಂಗ್ರೆಸ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಪರೋಕ್ಷ ಕಾರಣವಾಗುತ್ತಿದೆ, ದ.ಕ ಜಿಲ್ಲೆಯನ್ನು ಹೊತ್ತಿ ಉರಿಸಲು ಸಂಘಪರಿವಾರ ಸಹಿತ ಬಿಜೆಪಿ ಅಂಗ ಸಂಘಟನೆಗಳು ಹಗಲು ರಾತ್ರಿ ಎನ್ನದೇ ಚಾತಕ ಪಕ್ಷಿಯಂತೆ ಕಾದದ್ದು ಗುಟ್ಟಾಗಿ ಉಳಿದಿಲ್ಲ ! ಇವರ ಪ್ರತಿಭಟನಾ ಸಭೆಯಲ್ಲಿ ಮಂಗಳೂರು ಸಂಸದನಾದ ನಳಿನ್ ಕುಮಾರ್ ಕಟೀಲ್ ಎಂಬವನು  ದ.ಕ ಜಿಲ್ಲೆಯನ್ನು ಹೊತ್ತಿ ಉರಿಸುವೆ ಎಂದು ಹೇಳಿದರೆ , ಮತ್ತೊಬ್ಬ ಬಿಜೆಪಿ ಕಳನಾಯಕ ಭ್ರಷ್ಟಾಚಾರಿ ಯಡಿಯೂರಪ್ಪ ಕರ್ನಾಟಕಕ್ಕೆ ಬೆಂಕಿ ಇಡುವ ಮಾತು ಆಡುತ್ತಿದ್ದಾನೆ, ಆದರೂ ಜಿಲ್ಲೆಯ ಶಾಂತಿಪ್ರಿಯ ಹಿಂದೂ ಮುಸ್ಲಿಮರು ಇವರ ಬೆಂಕಿ ಮಾತಿಗೆ ಮರುಳಾಗದೇ ಶಾಂತಿಯನ್ನು ಕಾಪಾಡುತ್ತಾ ಬಂದಿದ್ದಾರೆ , ಆದರೂ ಈ ಸಂಘಿಗಳು ಶರತ್ ಶವಯಾತ್ರೆ ವೇಳೆ ಒಂದು ದೊಡ್ಡ ಕೋಮುಗಲಭೆ ನಡೆಸುವ ಹುನ್ನಾರವನ್ನು ಮಾಡಿದ್ದರು , ಆದರೆ ಶಾಂತಿಪ್ರಿಯ ಮುಸ್ಲಿಮರ ಮಧ್ಯಪ್ರವೇಶದಿಂದ ಹಾಗೂ ಪೋಲೀಸರ ತಕ್ಷಣದ ಕ್ರಮದಿಂದ ಅದೂ ತಣ್ಣಗಾಯಿತು ! ಕೊನೆಗೆ ಇವರು ಬಂದ ದಾರಿಗೆ ಸುಂಕವಿಲ್ಲದಂತೆ ಶೋಭಾ ಎನ್ನುವ ಷಂಡಿ ಸಂಸದೆಯನ್ನು ಚೂ ಬಿಟ್ಟು , ಕೇಂದ್ರ ಗೃಹಮಂತ್ರಿಗೆ ಪತ್ರ ಬರೆಯುತ್ತಾಳೆ , ಅದೇನೆಂದರೆ ಇಲ್ಲಿ ಅಮಾಯಕ 23 ಹಿಂದೂಗಳ ಕೊಲೆ ನಡೆದಿದೆ ,ಅದೆಲ್ಲವನ್ನೂ ಇಲ್ಲಿನ ಮುಸ್ಲಿಮರು ಹಾಗೂ ಸರಕಾರ ಒಟ್ಟಾಗಿ ಮಾಡಿದೆ ಎಂದು ! ಇದರಲ್ಲಿ ಮುಸ್ಲಿಂ ಸಾಮಾಜಿಕ ಸಂಘಟನೆಯ ವಿರುದ್ಧವೂ ಆರೋಪ ಮಾಡುತ್ತಾರೆ , ಹಾಗೆಯೇ ಇದರ ವಿರುದ್ಧ ದಿಲ್ಲಿಯ ಸಂಸತ್ ಭವನದ ಎದುರು ಪ್ರತಿಭಟನೆ ಕೂಡಾ ಮಾಡುತ್ತಾರೆ , ಇದೆಲ್ಲಾ ಆಗಿ ಕೊನೆಯದಾಗಿ ಷಂಡೀ ಶೋಭಾ ಕೇಂದ್ರ ಗೃಹಮಂತ್ರಿಗೆ ಬರೆದಂತಹ , ಕೊಲೆಗಳ ಲಿಸ್ಟ್ ಲೀಕ್ ಆಗುತ್ತಿದ್ದ ಹಾಗೆ ಷಂಡಿ ಶೋಭಾ ತನ್ನ ಹಳೇ ಚಾಳಿಯನ್ನು ಮುಂದುವರೆಸುತ್ತಾಳೆ , ಅದರಲ್ಲಿ 23 ಹಿಂದೂಗಳ ಕೊಲೆ ವರದಿಯೂ ಸುಳ್ಳಾಗಿತ್ತು ! ಅಷ್ಟರಲ್ಲಾಗಲೇ ಎಲ್ಲಾ ಕರ್ನಾಟಕದ ಜನತೆಗೂ ಶೋಭಾಳ ಷಂಡತನ ಮನದಟ್ಟಾಯಿತು! ಅವಳಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವ ನಿರ್ಧಾರ ಸಹ ಮಾಡಿದ್ದಾರೆ , ಬಿಜೆಪಿಗರ ಈ ಕೋಮುವಾದಿ ರಾಜಕಾರಣಕ್ಕೆ ಬಲಿಯಾಗುವುದು ಮಾತ್ರ ಅಮಾಯಕ ಬಡ ಹಿಂದೂಗಳು , ಹಿಂದುತ್ವ ಎಂದು ಹೋರಾಡುತ್ತಾ ಕೊನೆಗೆ ಬೀದಿಯಲ್ಲಿ ಹೆಣವಾಗುವಾಗ ಯಾವ ಹಿಂದುತ್ವವೂ ಇಲ್ಲ, ಬಂದುತ್ವವೂ ಇಲ್ಲ , ಇದನ್ನು ಮೊದಲು ಅಮಾಯಕ ಹಿಂದೂ ಯುವಕರು ಮನಗಾಣಬೇಕು , ಬಿಜೆಪಿಯ ಕೋಮು ರಾಜಕಾರಣಕ್ಕೆ ಇಲ್ಲಿನ ಮತದಾರರು ತಕ್ಕ ಉತ್ತರ ಮುಂದಿನ ಚುನಾವಣೆಯಲ್ಲಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ! ಕೊನೆಯದಾಗಿ ರಾಜ್ಯ ಸರ್ಕಾರ ಈ ಬೆಂಕಿ ಕೊಡುವ ಹೇಳಿಕೆ , ಅಮಾಯಕ ಹಿಂದೂಗಳನ್ನು ಕೊಲೆ ಮಾಡಲಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ಹೇಳುವ ಮೂಲಕ ಶಾಂತಿ ಕದಡುತ್ತಿರುವ ಬಿಜೆಪಿಯ ಪುಂಡ ನಾಯಕರ ಮೇಲೆ ಕ್ರಮ ಕೈಗೊಂಡಲ್ಲಿ , ಮುಂದಿನ ಸರಕಾರ ನಿಮ್ಮದೇ ,  ಇಲ್ಲದೇ ಹೋದಲ್ಲಿ ತಾವು ತೋಡಿದ ಗುಂಡಿಗೆ ತಾವೇ ಬೀಳುವುದು ಖಂಡಿತ !

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ