ಸಾಮಾಜಿಕ ಜಾಲತಾಣದಲ್ಲಿ ಮಿತಿ ಮೀರಿದ ಹಿಂದುತ್ವವಾದಿಗಳ ಹಾವಳಿ ! ಮುಸ್ಲಿಂ ದೇಶದಲ್ಲಿ ಇದ್ರೂ ಬಿಡಲಿಲ್ಲ ಇವರ ಹಿಟ್ಟುಗುಣ !

ಸಾಮಾಜಿಕ ಜಾಲತಾಣದಲ್ಲಿ ಮಿತಿ ಮೀರಿದ ಹಿಂದುತ್ವವಾದಿಗಳ ಹಾವಳಿ ! ಮುಸ್ಲಿಂ ದೇಶದಲ್ಲಿ ಇದ್ರೂ ಬಿಡಲಿಲ್ಲ ಇವರ ಹಿಟ್ಟುಗುಣ !

ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಎ - 04 , ಬುಧವಾರ , ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಧರ್ಮವನ್ನು ಕೆಟ್ಟ ಪದದಿಂದ ನಿಂದಿಸುವುದು , ಹೀಯಾಳಿಸುವುದು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹಿಂದುತ್ವವಾದಿಗಳು ಎಷ್ಟು ಮುಂದಿದ್ದಾರೆಂದರೆ ಮುಸ್ಲಿಂ ದೇಶದಲ್ಲೂ ಇವರ ಹುಟ್ಟುಗುಣ ಬಿಟ್ಟಿಲ್ಲ , ಕೆಳಗೆ ನೋಡಿ ಅದಕ್ಕೆ ತಾಜಾ ಉದಾಹರಣೆ.



ಮೂಲತಃ ಕೊಡಗಿನ ಮೂಲದವನಾದ ಈತನು ಪ್ರಸ್ತುತ ಮುಸ್ಲಿಂ ದೇಶವಾದ ದುಬೈ ಯಲ್ಲಿ ಇದ್ದುಕೊಂಡೇ ಇಂತಹ ಅವಹೇಳನಕಾರಿ ಹಾಗೂ ಪ್ರಚೋದನಕಾರಿಯಾದಂತಹ ಮೆಸೇಜ್ ಅನ್ನು ಗ್ರೂಪಿನಿಂದ ಗ್ರೂಪಿಗೆ ಬಿಡುತ್ತಿದ್ದು , ಈಗಾಗಲೇ ವಾಟ್ಸಪ್ ಹಾಗೂ ಫೇಸ್‌ಬುಕ್‌ ಮುಖಾಂತರ ಬಹಳ ವೇಗವಾಗಿ ವೈರಲ್ ಆಗಿದೆ. ದುಬೈಯಲ್ಲಿರುವ ಕರಾವಳಿ ಮೂಲದ ಮುಸ್ಲಿಂ ಯುವಕರು ಈತನ ಮೇಲೆ  ಈಗಾಗಲೇ ಕೇಸು ದಾಖಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ , ಏನೇ ಆಗಲಿ ಇನ್ನೊಂದು ಧರ್ಮವನ್ನು ಅವಹೇಳನ ಮಾಡುವ ಇಂತಹ ಕೋಮುವಾದಿಗಳಿಗೆ ತಕ್ಕ ಶಿಕ್ಷೆ ಆದರೆ ಮಾತ್ರ ಮುಂದೆ ಇಂತಹ ಅಪರಾಧ ಕೃತ್ಯಗಳಿಂದ ಯುವಜನರು ಹೊರಬರಬಹುದು , ಏನಂತೀರಾ ?


Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ