Posts

Showing posts from March, 2018

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

Image
ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..! ಬಂಟ್ವಾಳ, ಮಾ 28 : ಮನೆಯೊಂದರಿಂದ ನಾಲ್ಕೂವರೆ ಲಕ್ಷ ರೂಪಾಯಿ ನಗದು ಮತ್ತು6.30 ಲಕ್ಷ ಮೌಲ್ಯದ350 ಗ್ರಾಂ ಚಿನ್ನಾಭರಣ ಕಳವುಗೈದಿರುವ ಘಟನೆ ಮಾ, 27 ರ ಮಂಗಳವಾರ ತಡರಾತ್ರಿ ಬಂಟ್ವಾಳದ ಸಿದ್ದಕಟ್ಟೆಯ ಸಂಗಬೆಟ್ಟುವಿನ ಕೆರೆ ಬಳಿ ನಡೆದಿದೆ. ಸಿದ್ದಕಟ್ಟೆ ಕೆರೆಬೈಲ್‌ನ ಹಸನ್ ಅಲಿ ಎನ್ನುವವರ ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿ ಇಟ್ಟಿದ್ದ ನಗದು ಮತ್ತು ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದಾರೆ. ಮನೆಮಂದಿ ಗಾಢ ನಿದ್ರೆಯಲ್ಲಿದ್ದ ಸಂದರ್ಭ ನಿನ್ನೆ ತಡರಾತ್ರಿ ಈ ಒಂದು ಘಟನೆ ನಡೆದಿದೆ. ಪರಿಚಿತರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಕುಮಾರ್, ಪ್ರೊಬೇಷನರಿ ಎಸ್ಪಿ ಪ್ರಸನ್ನ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ಮತ್ತು ಶ್ನಾನದಳದ ಸಿಬ್ಬಂದಿಗಳು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಇಲ್ಲದೆ ಕಂಗಾಲಾಗಿದ್ದ ಹಿಂದೂ ಕುಟುಂಬಕ್ಕೆ SDPI ಪಕ್ಷ ಆಸರೆ !

Image
ಮನೆ ಇಲ್ಲದೆ ಕಂಗಾಲಾಗಿದ್ದ  ಹಿಂದೂ ಕುಟುಂಬಕ್ಕೆ SDPI ಪಕ್ಷ ಆಸರೆ ! ಮಂಜೇಶ್ವರ ,ಮಾ.28: ಮನೆ ಇಲ್ಲದೆ ಮುರುಕು ಗುಡಿಸಲಿನಲ್ಲಿದ್ದ ಪೈವಳಿಕೆ ಸಮೀಪದ ಬಾಯಿ ಕಟ್ಟೆ ನಿವಾಸಿ ಶ್ಯಾಮಲ ಹಾಗೂ ಮಕ್ಕಳ ಕಷ್ಟವನ್ನು ಅರಿತ SDPI ಮಂಡಳ ಸಮಿತಿ ಕುಟುಂಬಕ್ಕೆ ಆಸರೆಯಾಗಿದೆ. ಹಲವಾರು ವರ್ಷಗಳಿಂದ ತಿನ್ನಲೂ ಕೂಡ ಸಿಗದೆ ‌ಮಳೆ ನೀರಿನಿಂದ ಒದ್ದೆಯಾಗಿ ಶ್ಯಾಮಲ ಹಾಗೂ ಮಕ್ಕಳು ಜೀವಿಸಿತ್ತಿದ್ದರು.ಮನೆ ಎಂಬುದು ಕೇವಲ ಇವರಿಗೆ ಕನಸಾಗಿ ಉಳಿದಿತ್ತು. ಈ ಸಂಧರ್ಭದಲ್ಲಿ ಮಾಹಿತಿ ಅರಿತ SDPI ಮಂಜೇಶ್ವರ ಮಂಡಳ ಸಮಿತಿಯ ಕಾರ್ಯಕರ್ತರು ಶ್ಯಾಮಲ ಕುಟುಂಬವನ್ನು ಭೇಟಿಯಾಗಿ , ಅಲ್ಪ ಕಾಲಾವಧಿಯಲ್ಲಿ ಸುಮಾರು 2.5 ಲಕ್ಷ ಸಂಗ್ರಹಿಸಿ ಮೂರು ಕೊಠಡಿಯ ಮನೆಯನ್ನು ನಿರ್ಮಿಸಿಕೊಟ್ಟರು. ಇದರ ಕೀಳಿ ಹಸ್ತಾಂತರ SDPI ಜಿಲ್ಲಾದ್ಯಕ್ಷ ಎನ್ ಯು ಅಬ್ದುಲ್ ಸಲಾಂ ನಿರ್ವಹಿಸಿದರು. ಈ ಸಂದರ್ಭದಲ್ಲಿ ನೇತಾರರರು ಹಾಗೂ ಹಲವರು ಉಪಸ್ಥಿತರಿದ್ದರು.ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಮನೆ ಒಕ್ಕಲೂ ಮಾಡಲಾಯಿತು.ಮಳೆ ನೀರಿನಲ್ಲಿ ಒದ್ದೆಯಾಗಿ ಜೀವಿಸುತ್ತಿದ್ದ ಶ್ಯಾಮಲ ಕುಟುಂಬ ಈಗ ಭದ್ರತೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೀಳಿ ಹಸ್ತಾಂತರಿಸುವಾಗಿ ಶ್ಯಾಮಲ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಹಾಗೂ ಸಾಮಗ್ರಿಗಳನ್ನು ನೀಡಲಾಯಿತು. SDPI ಪಕ್ಷದ ಕಾರ್ಯ ಸಾರ್ವಜನಿಕ ವಲಯದಲ್ಲಿ ಬಹಳ ಪ್ರಶಂಸೆಗೆ ಮಾತ್ರವಾಗಿದೆ ಮತ್ತು ಸೌಅರ್ತದೆಗೆ ಸಾಕ್ಷಿಯಾಗಿದೆ.

ಇತರರಿಗೆ ಮಾದರಿಯಾದ ಫರಂಗಿಪೇಟೆ ಮದ್ರಸಾ ಅದ್ಯಾಪಕರು !

Image
🚮ಫರಂಗಿಪೇಟೆ: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಅಭಿಯಾನ Breaking news Mangalore ಫರಂಗಿಪೇಟೆ, ಮಾ 27,  : ಇಸ್ಲಾಂ ಸ್ವಚ್ಛತೆಗೆ ಬಹಳಷ್ಟು ಮಹತ್ವವನ್ನು ಕೊಟ್ಟಿದೆ. ಸ್ವಚ್ಛತೆಯು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ) ಸಾರಿದ್ದಾರೆ. ಇದೇ ಸಂದೇಶವನ್ನು ಮದ್ರಸಗಳಲ್ಲಿ ಕಲಿಸಲಾಗುತ್ತಿದೆ. ಮದ್ರಸಗಳಲ್ಲಿ ತಾವು ಮಕ್ಕಳಿಗೆ ಕಲಿಸುವ ಸ್ವಚ್ಛತೆಯ ವಿಷಯವನ್ನು ಮದ್ರಸ ಅಧ್ಯಾಪಕರು ಕಾರ್ಯರೂಪದಲ್ಲಿ ಮಾಡಿತೋರಿಸಿದ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು. ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಇಂದು ಪೂರ್ವಾಹ್ನ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು. ರಾಷ್ಟ್ರೀಯ ಹೆದ್ದಾರಿ 75 ಸಾಗುವ ಫರಂಗಿಪೇಟೆ ಜಂಕ್ಷನ್‌ಗೆ ಸಮೀಪದಲ್ಲೇ ದಾರಿಹೋಕರು, ಬೈಕ್, ಕಾರುಗಳಲ್ಲಿ ಸಂಚರಿಸುವವರು ತಮ್ಮ ಮನೆಯ ತ್ಯಾಜ್ಯದ ಕಟ್ಟುಗಳನ್ನು ಮಾರ್ಗದ ಬದಿಯಲ್ಲೇ ಎಸೆಯುವುದು ಸಾಮಾನ್ಯವಾಗಿದೆ. ಈ ಸ್ಥಳದಲ್ಲಿ ಪಂಚಾಯತ್ ವತಿಯಿಂದ ಕಸ ಎಸೆಯಬಾರದು ಎಂಬ ಸೂಚನಾ ಫಲಕವಿದ್ದರೂ ಕಸ ಎಸೆಯುವುದು ಮಾಮೂಲಾಗಿದೆ. ಬಹಳಷ್ಟು ಕಸದ ರಾಶಿಯಿಂದ ತುಂಬಿದ್ದ ಜಾಗದಲ್ಲಿ ಮದ್ರಸ ಅಧ್ಯಾಪಕರು ಯಾವುದೇ ಅಸಹ್ಯ ಪಡೆದೆ ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಮನೆಮನೆಗಳಿಂದ ಎಸೆದಿದ್ದ ತ್ಯಾಜ್ಯದ ತೊಟ್ಟೆಗಳನ್ನು ...

ಬ್ರೇಕಿಂಗ್ ನ್ಯೂಸ್- ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

Image
ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್:  ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ… ರಾಜ್ಯ ವಿಧಾನಸಭೆ ಚುನಾವಣೆಯ ಪ್ರಮುಖ ದಿನಾಂಕ ಹೀಗಿದೆ ನೋಡಿ… *ಏಪ್ರಿಲ್ 17 –  ಚುನಾವಣಾ ಅಧಿಸೂಚನೆ ಪ್ರಕಟ. ನಾಮಪತ್ರ ಸಲ್ಲಿಕೆ ಆರಂಭ.* *ಏಪ್ರಿಲ್ 24 –  ನಾಮಪತ್ರ ಸಲ್ಲಿಕೆಗೆ ಕಡೆ ದಿನ.* *ಏಪ್ರಿಲ್ 25- ನಾಮಪತ್ರ ಪರಿಶೀಲನೆ* *ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕೊನೆ ದಿನ* *ಮೇ 12-  ಮತದಾನ.* *ಮೇ 15 – ಫಲಿತಾಂಶ ಪ್ರಕಟ.* *ಮೇ 28ರೊಳಗೆ ಚುನಾವಣಾ  ಪ್ರಕ್ರಿಯೆ ಅಂತ್ಯ.* ರಾಜ್ಯದಲ್ಲಿ  ಒಟ್ಟು 4 ಕೋಟಿ 96 ಲಕ್ಷ ಮತದಾರಿದ್ದಾರೆ. ಅವರಲ್ಲಿ 2 ಕೋಟಿ 51 ಲಕ್ಷ ಪುರುಷ ಮತದಾರಿದ್ದರೆ, 2 ಕೋಟಿ 44 ಲಕ್ಷ ಮಹಿಳಾ ಮತದಾರರಿದ್ದಾರೆ. ಕನ್ನಡ, ಇಂಗ್ಲಿಷ್​ನಲ್ಲಿ ಮತದಾರರ ಚೀಟಿ ಇರುತ್ತದೆ ಎಂದು ರಾವತ್​ ತಿಳಿಸಿದರು. ಈ ಬಾರಿ ಇವಿಎಂ ಜತೆ ವಿವಿಪ್ಯಾಟ್ ಬಳಕೆ. ಚುನಾವಣೆಗೆ 56,696 ಮತಗಟ್ಟೆಗಳ ಸಂಖ್ಯೆ  ಇರಲಿದೆ.

ಬಜರಂಗದಳದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಲ್ಲಿಸಲು ಪೋಲೀಸರಿಗೆ ಅಸಾಧ್ಯವಾದರೆ ಹೇಳಲಿ ನಾವು ನಿಲ್ಲಿಸುತ್ತೇವೆ. - ಖಡಕ್ ಎಚ್ಚರಿಕೆ ನೀಡಿದ ರಿಯಾಝ್ ಫರಂಗಿಪೇಟೆ !

Image
ಬಜರಂಗದಳದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಲ್ಲಿಸಲು ಪೋಲೀಸರಿಗೆ ಅಸಾಧ್ಯವಾದರೆ ಹೇಳಲಿ ನಾವು ನಿಲ್ಲಿಸುತ್ತೇವೆ.  - ರಿಯಾಝ್ ಫರಂಗಿಪೇಟೆ ಎಚ್ಚರಿಕೆ! ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಮಂಗಳೂರು : ಮಾ 24,  ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ ವಿಹಾರಕ್ಕೆಂದು ತೆರಳಿದ್ದ ಬಂಟ್ವಾಳದ ವಿದ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರ ಮೊಬೈಲ್ ಗಳನ್ನು ದೋಚಿ ಪರಾರಿಯಾಗಿರುವ ಘಟನೆಯು ವರದಿಯಾಗಿದ್ದು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ನಗರದ ಹೈಲಾಂಡ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಇಂತಹದ್ದೇ ಘಟನೆಯು ಎರಡು ದಿನಗಳ ಹಿಂದೆ ಬಂಟ್ವಾಳದಲ್ಲಿ ಕೂಡ ನಡೆದಿರುತ್ತದೆ. ಅಲ್ಲಿ ಪರಿಚಯಸ್ಥ ವಿದ್ಯಾರ್ಥಿಗಳೊಂದಿಗೆ ಸೆಲ್ಫೀ ತೆಗೆದ ಕಾರಣಕ್ಕೆ ಆಟೋ ಚಾಲಕನಿಗೆ ಥಳಿಸಲಾಗಿರುತ್ತದೆ.        ಕೆಲವು ಸಮಯಗಳಿಂದ ಬಾಲ ಮುದುಡಿಕೊಂಡಿದ್ದ ಬಜರಂಗದಳದ ಕಾರ್ಯಕರ್ತರು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಂದ ಸುಪಾರಿಯನ್ನು ಪಡೆದು ಭಯದ ವಾತಾವರಣವನ್ನು ಹಬ್ಬಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವೇ ನೇರ ಕಾರಣವಾಗಿರುತ್ತದೆ. ಈ ಘಟನೆಯಲ್ಲಿ ಆರೋಪಿತರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣವನ್ನು ದಾಖಲಿಸಿ ಗೂಂಡಾ ಕಾಯ್ದೆಯ ಮೂಲಕ ಗಡಿಪಾರು ಮಾಡುವ ರೀ...

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

Image
ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು ! ಬ್ರೇಕಿಂಗ್ ನ್ಯೂಸ್ ಮಂಗಳೂರು ವಿಷೇಶ ವರದಿ, ಜಾಲತಾಣಗಳಲ್ಲಿ ಯುವತಿರೊಂದಿಗಿನ ಸೆಲ್ಫಿ ವೈರಲ್, ಹೋಮ್ ಗಾರ್ಡ್ ಪರಾರಿ   ಉಡುಪಿ, : ಯುವಕನೋರ್ವ ಹತ್ತಾರು ಯುವತಿಯರೊಂದಿಗೆ ತೆಗೆಸಿಕೊಂಡ ಸೆಲ್ಪಿ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಕಾರ್ಕಳ ತಾಲೂಕಿನ ಹೋಮ್ ಗಾರ್ಡ್ ಎಂದು ಹೇಳಲಾಗಿದ್ದು ಈತ 10ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಈ ಪ್ರಸಂಗದ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ. ಯುವತಿಯರೊಂದಿಗೆ ಸೆಲ್ಫಿ ಪೋಟೋಗಳಲ್ಲಿ ಇರುವ ಯುವಕ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಮಂಜರಪಲ್ಕೆ ನಿವಾಸಿ ಸುಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಂದು ಹೇಳಲಾಗಿದೆ. ಪರಿಸರದ ಹಲವಾರು ಯುವತಿಯರಿಗೆ ತಾನು ಪೊಲೀಸ್ ಎಂದು ಸುಳ್ಳು ಹೇಳಿ ಸ್ನೇಹ ಸಂಪಾದಿಸಿ ಸಂಬಂಧ ಬೆಳೆಸುತ್ತಿದ್ದ. ನಂತರ ಯುವತಿಯರನ್ನು ಯಾಮಾರಿಸಿ ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಮಜಾ ಮಾಡುತ್ತಿದ್ದ. ಹಾಗೂ ಈ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈತನ ಶೋಕಿ ಎಂದು ಹೇಳಲಾಗಿದೆ. ಈತನ ಮೋಡಿ ಮಾತಿನ ಬಲೆಗೆ ಹಲವಾರು ಯುವತಿಯರು ಸಿಲುಕಿದ್ದು, ಅವರನ್ನು ರಕ್ಷಿಸಬ...

ಬಿಜೆಪಿಯ EVM ಗೋಲ್ಮಾಲ್ ಪಟ್ಟಿ ನೋಡಿದ್ರೆ ಬೆಚ್ಚಿ ಬೀಳ್ತೀರಾ ! ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ , EVM ಮಿಷನ್ - 150

Image
ದೇಶದಲ್ಲಿ 2014 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಚುನಾವಣೆಯಲ್ಲಿ ಗೋಲ್ಮಾಲ್ ನಡೆಯುತ್ತಲೇ ಇದೆ .........! ಅದು ಏನು ಹಾಗೂ ಹೇಗೆ ಎಂದು ತಿಳಿಯೋಣ ಬನ್ನಿ ....! 1) ಉತ್ತರ ಪ್ರದೇಶ ಚುನಾವಣೆಯಲ್ಲಿ 94% EVM ಬಳಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು ಈ ಬಿಜೆಪಿ , ಆರೋಪ ಬಂದ್ರೂ ಎಂಜಲು ಕಾಸಿಗೆ ಕೈ ಒಡ್ಡುವ ಮಾದ್ಯಮಗಳಿಂದ ಅದು ಮುಚ್ಚಿ ಹೋಯಿತು ... 2) ನಂತರ ಗುಜರಾತ್ ಚುನಾವಣೆಯಲ್ಲಿ ಭಾರಿ ಚಾಣಕ್ಯತನ ತೋರಿಸಿತು ಈ ಬಿಜೆಪಿ, ಅದೇನೆಂದರೆ ಗುಜರಾತ್ ನಲ್ಲಿ , ಪ್ರಮುಖ ಜಾತಿಗಳಾದ, ಪಟೇಲ್ , ಠಾಕೂರ್, ದಲಿತ , ಮುಸ್ಲಿಂ , ಕ್ರೈಸ್ತ ಒಳಗೊಂಡಂತೆ ಎಲ್ಲ ರೀತಿಯ ಜಾತಿ ಧರ್ಮಗಳು ಬಿಜೆಪಿ ಗೆ ವಿರುದ್ದವಾಗಿದ್ದವು , ಆದರೆ ಅಲ್ಲಿನೂ ತುಂಬಾ ಜಾಣ್ಮೆಯಿಂದ  EVM ಹ್ಯಾಕ್ ಮಾಡಿದರು , ಅದು ಹೇಗಿತ್ತೆಂದರೆ ಸ್ವಲ್ಪವೂ ಅನುಮಾನ ಬರದ ಹಾಗೆ , ಸಣ್ಣ ಪ್ರಮಾಣದ ಮತ ಹೆಚ್ಚಳದಲ್ಲಿ ಬಿಜೆಪಿಯು ಗುಜರಾತ್ ನಲ್ಲಿ ಗೆದ್ದಿತ್ತು !  ನಂತರ ಅಲ್ಲಿನ ಪಟೇಲ್ ನಾಯಕ ಹಾರ್ದಿಕ್ ಪಟೇಲ್  EVM ಬಗ್ಗೆ ಸಂಶಯ ನೀಡಿದ್ದರಾದರೂ ಕಾಂಗ್ರೆಸ್ ಅದಕ್ಕೆ ಸೊಪ್ಪು ಹಾಕಲಿಲ್ಲವಾದ್ದರಿಂದ ಅದೂ ತಣ್ಣಗಾಯಿತು ! 3) ನಂತರ ನಡೆದ ಪಂಜಾಬ್  ಚುನಾವಣೆಯಲ್ಲಿಯೂ ಬಿಜೆಪಿ ಬಂದ್ರೆ ನಮ್ಮ ಆಟ ಗೊತ್ತಾಗುತ್ತದೆ ಎಂದು ಅಲ್ಲಿ ಯಾವುದೇ EVM ಪ್ರಯೋಗ ಮಾಡದೇ ಇದ್ದ ಕಾರಣ , ಅಲ್ಲಿ ನಿರಾಯಾಸವಾಗಿ ಕಾಂಗ್ರೆಸ್ ಬರುತ್ತೆ , ಇದು ಕಾಂಗ್ರೆಸ್ ಗೂ ಒ...

ನಗ್ನವಾದ ಬಿಜೆಪಿಯ ಸುಳ್ಳಿನ ಕಂತೆ ! ಅನ್ನಭಾಗ್ಯ ನಮ್ಮದು ಎನ್ನುವ ಬಿಜೆಪಿಗರ ಸೋಗಲಾಡಿತನಕ್ಕೆ ಏನನ್ನೋಣ ?

Image
"ಅನ್ನಭಾಗ್ಯ ನಮ್ಮದು!" ಎನ್ನುವ ಬಿಜೆಪಿ ಹೇಳುವ ಹಸೀಸುಳ್ಳನ್ನು EXPOSE ಮಾಡಿರುವೆ. ಓದಿ! ಈ ಸತ್ಯಗಳು ಕಾಂಗ್ರೆಸಿಗರ ತಲೆಗೆ ಹೊಳೆಯುವುದಿಲ್ಲವೋ... ಇಲ್ಲಾ, ಈ ದಿವ್ಯ ಮೌನಗಳ ಹಿಂದೆ ಬೇರ್ಯಾವ ದೂ(ದು)ರಾಲೋಚನೆಗಳಿವೆಯೋ ನನಗಂತೂ ತಿಳಿಯದು. ಬಿಜೆಪಿ ಹೇಳುವ ಈ ಸುಳ್ಳುಗಳನ್ನು ಹಸಿ ಸುಳ್ಳು ಎಂದು ತೋರಿಸಲೂ ಸಹ ಇವರ ಪಕ್ಷ ಮತ್ತು ಇವರ ಐಟಿ ಸೆಲ್‌ಗೆ ಸಾದ್ಯವಾಗುತ್ತಿಲ್ಲವೆನ್ನೋದು ಮಾತ್ರ ವಿಚಿತ್ರ. ಅಂದಹಾಗೆ, ಜನಪ್ರಿಯ ಅನ್ನ ಭಾಗ್ಯದ ಬಗ್ಗೆ ಬಿಜೆಪಿ ಹೇಳುವ ಹಸಿ ಸುಳ್ಳು ಎಕ್ಸ್‌ಪೋಸ್ ಮಾಡುವುದು ಅಷ್ಟೇನೂ ಕಷ್ಟವೇನಲ್ಲ. ಈ ಅನ್ನ ಭಾಗ್ಯ ಯೋಜನೆಯಲ್ಲಿ ಕೇಂದ್ರದ ಪಾಲು 29 ರೂಪಾಯಿಯಾದರೆ ರಾಜ್ಯದ ಪಾಲು ಕೇವಲ 3 ರೂ. ಎನ್ನುವುದು ಬಿಜೆಪಿಯ ರಾಗ. ಇವತ್ತು ಇದನ್ನೇ ಸಿ. ಟಿ. ರವಿ ಕೂಡ ತಮ್ಮ ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ ಪ್ರತಿ ಕಿಲೋ ಅಕ್ಕಿಗೆ ರಾಜ್ಯ ಸರ್ಕಾರ ಭರಿಸುವ ವೆಚ್ಚ ಕೇವಲ ರೂ 3 ಮಾತ್ರ. ಉಳಿದಂತೆ ಕೇಂದ್ರ ಸರ್ಕಾರ ಪ್ರತಿ ಕಿಲೋ ಅಕ್ಕಿಗೆ ರೂ 29.94 ವೆಚ್ಚ ಭರಿಸುತ್ತದಂತೆ. ಅಷ್ಟೆ ಅಲ್ಲ 'ಅನ್ನ ಭಾಗ್ಯ' ಯೋಜನೆ ಜಾರಿಗೆ ತಂದು ಕೋಟ್ಯಂತರ ಜನರ ಆಹಾರ ಭದ್ರತೆಗೆ ಕಾರಣವಾದ ನೈಜ ಶ್ರೇಯಸ್ಸು ನಮ್ಮ ಮೋದೀಜಿ ಸರ್ಕಾರಕ್ಕೇ ಸಲ್ಲಬೇಕೆನ್ನೋದು ಸಿ. ಟಿ ರವಿ ವಾದ. ಇವೆಲ್ಲ ಎಂಥಾ ಹಸಿ ಹಸಿ ಸುಳ್ಳು ಎಂಬುವುದನ್ನ ಇಲ್ಲಿ ವಿವರಿಸಿದ್ದೇನೆ ಕೇಳಿ. 1. ಅನ್ನ ಭಾಗ್ಯ ಯೋಜನೆಗಾಗಿಯೇ ರಾಜ್ಯ ...

ಉತ್ತರ ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಸ್ಪಿ - ಬಿಎಸ್ಪಿ , ಠೇವಣಿ ಕಳೆದುಕೊಂಡ ಕಾಂಗ್ರೆಸ್ !

Image
ಉತ್ತರ ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಸ್ಪಿ - ಬಿಎಸ್ಪಿ , ಠೇವಣಿ ಕಳೆದುಕೊಂಡ ಕಾಂಗ್ರೆಸ್ ! 

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಡಾತರದಲ್ಲಿದೆ ! SDPI ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ...

Image
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಡಾತರದಲ್ಲಿದೆ ! SDPI ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ... ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ  ಮೈಸೂರು ಮಾ14: ನಗರದ ಶಿವಾಜಿ ರಸ್ತೆಯಲ್ಲಿರುವ ಉತ್ಸವ್ ಫಂಕ್ಷನ್ ಹಾಲ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಆಯೋಜಿಸಿದ್ದ ‘ ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು-ನೀವು’  ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ   ಜ್ಞಾನ ಪ್ರಕಾಶ ಸ್ವಾಮೀಜಿ,  ಅಭಿಪ್ರಾಯಗಳನ್ನು ಮಂಡಿಸಲು ಪೂರಕವಾದ ವಾತವರಣವಿಲ್ಲದೆ ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡುತ್ತಾ, ಸಂವಿಧಾನವನ್ನು ಬದಲಾಯಿಸುವಂತಹ ಯೋಚನೆ ಮತ್ತು ಯೋಜನೆ ಈಗಾಗಲೇ ಆರ್.ಎಸ್.ಎಸ್ ನವರು ಮಾಡಿಕೊಂಡಿದ್ದಾರೆ. ಈ ದೇಶದ ದಲಿತರು, ಅಲ್ಪಸಂಖ್ಯಾತರು ಒಳಗೊಂಡಂತೆ ಬಹುಸಂಖ್ಯಾತರು ಎಚ್ಚರವಹಿಸಲಿಲ್ಲ ಎಂದರೆ ಮುಂದೆ ಈ ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಈ ಗಂಡಾಂತರ ತಪ್ಪಿಸಲು ನಮ್ಮ ಬಳಿ ಇರುವ ಏಕೈಕ ಅಸ್ತ್ರವೇ ಮತದಾನ. ಜನರು ಮತದಾನದ ಮಹತ್ವ ತಿಳಿದುಕೊಳ್ಳುಬೇಕು. ಯಾರು ಮತದಾನ ಮಾರು ಕೊಳ್ಳುತ್ತಾರೆ ಅವರೇ ನಿಜವಾದ ರಾಷ್ಟ್ರ ದ್ರೋಹಿಗಳು. ಯಾವ ಕಾರಣಕ್ಕೂ ಮತವನ್ನು ಮಾರಿಕೊಳ್ಳದೆ, ಸಂವಿಧಾನದ ಬಗ್ಗೆ ನೈಜ ಕಾಳಜಿ ಇರುವಂತಹ ನಾಯಕರನ್ನು ಚುನಾಯಿಸಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಬಹುಸಂಖ್ಯ...

ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ಎಸ್ ಪಿ ಗೆಲುವು ಬಹುತೇಕ ಖಚಿತ !

Image
ಬ್ರೇಕಿಂಗ್ ನ್ಯೂಸ್ ಮಂಗಳೂರು , ಮಾ 14 

ಕನ್ನಡ ದ್ರೋಹಿ ಬಿಜೆಪಿಯನ್ನು ಕರ್ನಾಟಕದಿಂದ ಒದ್ದೋಡಿಸಬೇಕಾಗಿದೆ !

Image
ಕನ್ನಡ ದ್ರೋಹಿ ಬಿಜೆಪಿಯನ್ನು ಕರ್ನಾಟಕದಿಂದ ಒದ್ದೋಡಿಸಬೇಕಾಗಿದೆ ! ಬ್ರೇಕಿಂಗ್ ನ್ಯೂಸ್ ಮಂಗಳೂರು ವಿಶೇಷ ವರದಿ ಬೆಂಗಳೂರು : ಮಾ , 13, ವಿಧಾನ ಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.  ಈ ಹಿನ್ನಲೆಯಲ್ಲಿ ಈ ಎರಡೂ ಪಕ್ಷದವರು ಎಂತಹ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದಾರೆ ಎಂಬುದನ್ನು ಈ ಕೆಳಕಾಣಿಸಿದಂತೆ ಗಮನಿಸಬಹುದಾಗಿದೆ.* ಈ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯ ಸಭೆಗೆ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಹಾಗೂ ಎಲ್.ಹನುಮಂತಯ್ಯನವರಿಗೆ ಅವಕಾಶ ನೀಡಿದೆ. ಹಾಗೆಯೇ ಬಿಜೆಪಿ ಪಕ್ಷವು ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು  ವಾಸ್ತವದಲ್ಲಿ ಆಯ್ಕೆಯಾಗಬೇಕಾಗಿದ್ದ ಎನ್.ಶಂಕರಪ್ಪ ಅವರನ್ನು ಆಶ್ಚರ್ಯಕರ ರೀತಿಯಲ್ಲಿ ಕೈಬಿಡಲಾಗಿದೆ.  ಆದರೆ ಯಡಿಯೂರಪ್ಪನವರೇ ಇವರಿಗೆ ನಾಮಪತ್ರವನ್ನು ಸಿದ್ಧ ಮಾಡಿಕೊಳ್ಳಲು ಸೂಚಿಸಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪಕ್ಷಕ್ಕಾಗಿ ಬಹು ಕಾಲದಿಂದ ದುಡಿಯುತ್ತಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಾಸೀರ್ ಹುಸೇನ್ ಅವರಿಗೆ ಅವಕಾಶ ನೀಡಿದ್ದು ಒಕ್ಕಲಿಗರ ಪ್ರತಿನಿಧಿಯಾಗಿ ಸಿ.ಜಿ.ಚಂದ್ರಶೇಖರ್ ಅವರಿಗೆ ಮತ್ತು ಪರಿಶಿಷ್ಟ ಜಾತಿಯ ವಿಭಾಗಕ್ಕೆ ಸೇರಿದ ಹಾಗೂ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಎಲ್...

ಬಿಜೆಪಿಗರ ಕೈವಾಡದಿಂದ ಬಯಲಾಯಿತು ಸಿಎಂ ಸಿದ್ದರಾಮಯ್ಯ 'ಅವರ' ವೈರಲ್ ವೀಡಿಯೊದ ಹಿಂದಿನ ರಹಸ್ಯ !

Image
ಬಯಲಾಯಿತು ಸಿಎಂ ಸಿದ್ದರಾಮಯ್ಯ 'ಅವರ' ವೈರಲ್ ವೀಡಿಯೊದ ಹಿಂದಿನ ರಹಸ್ಯ ! ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಬೆಂಗಳೂರು, :ಮಾ, 11,  ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾದ ವೀಡಿಯೊ ಒಂದು ಫೇಸ್ ಬುಕ್, ವಾಟ್ಸ್‌ಆಯಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಜೆಪಿ ಬೆಂಬಲಿಗರು ಈ ವೀಡಿಯೊವನ್ನು ಪೋಸ್ಟ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆ ಮರೆತು ವರ್ತಿಸುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು. ಇದೀಗ ಆ ವೈರಲ್ ವೀಡಿಯೊದ ಹಿಂದಿನ ಸತ್ಯ ಬಯಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೀಡಿಯೊ ಅಲ್ಲ. ಸಿರಿಧಾನ್ಯ ಕುರಿತಾದ ಕಾರ್ಯಾಗಾರವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೋಲುವ ರೈತರೊಬ್ಬರು ನೃತ್ಯ ಮಾಡಿದ್ದ ವೀಡಿಯೊ ಅದು. ಅದನ್ನೇ ಬಳಸಿಕೊಂಡು ಬಿಜೆಪಿ ಬೆಂಬಲಿಗರು, ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಆ ವೈರಲ್ ವೀಡಿಯೊ ಮತ್ತು ಅಮಿನ್ ಮಟ್ಟು ಅವರ ಫೇಸ್ ಬುಕ್ ಪೋಸ್ಟ್ ಸ್ಕ್ರೀನ್ ಶಾಟ್ ಇಲ್ಲಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಅಮಿನ್ ಮಟ್ಟ ಅವರ...

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

Image
ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ ! ಬ್ರೇಕಿಂಗ್ ನ್ಯೂಸ್ ಮಂಗಳೂರು , ಮಾ 07, ಮುಂದಿನ ವಿಧಾನಸಭಾ ಚುನಾವಣೆಗೆ , ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಇನ್ನಿತರ ಪಕ್ಷಗಳು ಮತದಾರರನ್ನು ಇನ್ನಿತರ ಆಮಿಷಗಳನ್ನು ಒಡ್ಡಿ ಚುನಾವಣೆಗೆ ತಯಾರಾಗುತ್ತಿದ್ದಂತೆಯೇ , ಬಿಜೆಪಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ , ತನ್ನ ನಕಲಿ ಹಿಂದುತ್ವ ಸಿದ್ದಾಂತವನ್ನು ಚುನಾವಣೆಗೆ ಬಳಸಿಕೊಳ್ಳುವ ಮುಖಾಂತರ ತನ್ನ ಕಪಟ ರಾಜಕೀಯ ಶುರು ಮಾಡಿದೆ . ನಿನ್ನೆ ತಾನೆ ಬಿಜೆಪಿಯ ಜನಸುರಕ್ಷಾ  ಯಾತ್ರೆಯಲ್ಲಿ ಬಿಜೆಪಿಯ ಭ್ರಷ್ಟ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಭಾಷಣ ಮಾಡುತ್ತಾ " ನಾವು ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದಾರೆ . ಚುನಾವಣೆಗೆ ಹೋಗಲು ಬೇರೆ ಯಾವ ಅಸ್ತ್ರವೂ ಕಾಣದಿದ್ದಾಗ ಹಿಂದೂಗಳ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ರಾಜ್ಯದ ಬಿಜೆಪಿ ನಾಯಕರು .  ಈ ಯಡಿಯೂರಪ್ಪ ನಿಗೆ ಹೀಗೂ ಹೇಳಬಹುದಿತ್ತು ! ಭಾಷಣದಲ್ಲಿ ಕೇವಲ ಹಿಂದೂಗಳ ಕೇಸು ಮಾತ್ರ ಹಿಂಪಡೆಯುತ್ತೇವೆ ಅಂದದ್ದು , ಅದೊಂದು ಸಂವಿಧಾನದ ಕಗ್ಗೊಲೆಯಾಗಿದೆ , ಅದರ ಬದಲಾಗಿ "ಅಮಾಯಕರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಲಾಗುವುದು"  ಎಂಬ ಹೇಳಿಕೆ ಕೊಡಬಹುದಿತ್ತು ! ಆದರೆ ಬಿಜೆಪಿಗೆ ಸೌಹಾರ್ದ ಕರ್ನಾಟಕ ಬೇಕಾಗಿಲ್ಲ , ಅ...

ನೌಹೀರಾ ಶೇಕ್ ಳ ರಾಜಕೀಯ ಪಕ್ಷದ ಪೋಸ್ಟರ್ ಅಂಟಿಸುತ್ತಿರುವ ಬಿಜೆಪಿ ಕಾರ್ಯಕರ್ತರು! ಪೋಟೋ ವೈರಲ್

Image
ನೌಹೀರಾ ಶೇಕ್ ಳ ರಾಜಕೀಯ ಪಕ್ಷದ ಪೋಸ್ಟರ್ ಅಂಟಿಸುತ್ತಿರುವ ಬಿಜೆಪಿ ಕಾರ್ಯಕರ್ತರು! ಪೋಟೋ ವೈರಲ್ ! ಬ್ರೇಕಿಂಗ್ ನ್ಯೂಸ್ ಮಂಗಳೂರು,  ಶಿವಮೊಗ್ಗ : ಮಾ : 07, ಇಲ್ಲಿನ ಮಾಲೆಗೊಪ್ಪ , ಹಾಗೂ ಹರಾಗಿಯಲ್ಲಿ , ನೌಹೀರಾ ಶೇಕ್ ನಾಯಕತ್ವದ  ಪಕ್ಷ MEP (MAHILA EMPOWERMENT PARTY) ಎಂಬ ಹೆಸರನ್ನಿಟ್ಟುಕೊಂಡು ಮುಸ್ಲಿಮರ ಆಶಾಕಿರಣ ಎಂದು ಬಿಂಬಿಸುತ್ತಾ , ಮುಸ್ಲಿಮರ ಮತವಿಭಜಿಸಲಿಕ್ಕೋಸ್ಕರ ಬಿಜೆಪಿ ಕಂಡುಕೊಂಡ ಹೊಸ ಆಯುಧವಾಗಿದೆ ಈ MEP ! ಹೌದು  ನೀವೆಲ್ಲರೂ ಅನ್ನಿಸಿದಂತೆ ಈ MEP ಎಂಬ ಪಾರ್ಟಿ ಯಾವುದೇ ಧರ್ಮ ಅಥವಾ ಪಂಗಡವನ್ನು ಪ್ರತಿನಿಧಿಸುತ್ತಿಲ್ಲ ! ಬದಲಾಗಿ ಈ ಪಕ್ಷವು ಬಿಜೆಪಿ ಪಕ್ಷವನ್ನು ಪ್ರತಿನಿಸುತ್ತಿರುವ ಪಾರ್ಟಿ ಎಂದ್ರೆ ನೀವು ನಂಬಲೇಬೇಕು ! ಯಾರು ಈ ನೌಹೀರಾ ? ಈಕೆ ಮೊದಲು ಹೀರಾ ಗ್ರೂಪ್ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದು , ನಂತರ ಬಿಜೆಪಿ ಸಂಘಪರಿವಾರದ ನಾಯಕರೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಂತಹ ಹಲವಾರು ಚಿತ್ರಗಳು ಈಗಾಗಲೇ ವೈರಲ್ ಆಗಿದ್ದು , ನೌಹೀರಾ ಶೇಕಳ ಕಪಟ ರಾಜಕೀಯ ಜಗಜ್ಜಾಹೀರಾಗಿದೆ . ಹಾಗೇಯೇ ನಿನ್ನೆಯ ಕೆಲ ಪತ್ರಿಕೆಗಳಲ್ಲಿ ಇವಳ ಪಕ್ಷದ ಗದಗ ಜಿಲ್ಲಾದ್ಯಕ್ಷ ಸೈಯ್ಯದ್ ಖಾಲಿದ್ ಕೊಪ್ಪಳ ಎಂಬವನ ಹುಟ್ಟುಹಬ್ಬದ ಬಗ್ಗೆ ಅಬ್ಬರದ ಪ್ರಚಾರವೂ ಒದಗಿಸಿತ್ತು , ಇವನ MEP ಪಾರ್ಟಿ ಕಮ್ ಬಿಜೆಪಿ ! ಈ ಸೈಯದ್ ಖಾಲಿದ್ ಎಂಬವನ ಬಿಜೆಪಿ ಜೊತೆಗಿನ ಒಡನಾಟ ನೋಡಿದರೆ ಆಗಲೇ ಮನದಟ್ಟಾಗುತ್ತೆ ,...

ದ ಕ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಎಸ್ ಡಿ ಪಿ ಐ; ಬಂಟ್ವಾಳ ಶೀಘ್ರ ಘೋಷಣೆ !

Image
ದ ಕ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು  ಅಂತಿಮಗೊಳಿಸಿದ ಎಸ್ ಡಿ ಪಿ ಐ; ಬಂಟ್ವಾಳ ಶೀಘ್ರ ಘೋಷಣೆ ! ಬ್ರೇಕಿಂಗ್ ನ್ಯೂಸ್ ಮಂಗಳೂರು (ಮಾ 6) :  ತನ್ನ ಸಾಮಾಜಿಕ ಚಳವಳಿಯ ಮೂಲಕ ರಾಜ್ಯದಲ್ಲಿ ಒಂದು ವಿಭಿನ್ನ ಸಂಚಲನ ಸೃಷ್ಟಿಸಿರುವ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಂಬರುವ  ಕರ್ನಾಟಕ ವಿಧಾನಸಭಾ ಚುನಾವಣೆಗೆ ಸುಮಾರು 50ರಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತಂತೆ ಘೋಷಿಸಿದ್ದು, ಇದೀಗಾಗಲೇ ಎರಡು ಹಂತಗಳಲ್ಲಿ ಒಟ್ಟು 25ರಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಇದೀಗ ಮೂರನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಅದರಲ್ಲೂ ಜನರ ಮಧ್ಯೆ ಬಹಳಷ್ಟು ಕುತೂಹಲ ಕೆರಳಿಸಿರುವ ದ.ಕ.ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಸ್ಪರ್ದಿಸುವುದು ಬಹುತೇಕ ಖಚಿತಗೊಂಡಿದೆ ಎಂದು ಪಕ್ಷದ ನಂಬಲರ್ಹ ಜಿಲ್ಲಾ ನಾಯಕರೊಬ್ಬರು 'ಕರಾವಳಿ ಟೈಮ್ಸ್' ಗೆ ಮಾಹಿತಿ ನೀಡಿದ್ದಾರೆ. ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು,ಅದರಂತೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜಲೀಲ್ ಕೃಷ್ಣಾಪುರ,ಮುಲ್ಕಿ-ಮೂಡಬಿದ್ರೆ ಕ್ಷೇತ್ರಕ್ಕೆ ಎ.ಕೆ.ಅಶ್ರಫ್, ಬೆಳ್ತಂಗಡಿ ಕ್ಷೇತ್ರಕ್ಕೆ ಆಲ್ಫಾನ್ಸೋ ಫ್ರಾಂಕೋ ,ಪುತ್ತೂರು ಕ್ಷೇತ್ರಕ್ಕೆ ಸಿದ್ದೀಕ್ ಪುತ್ತೂರು ಮತ್ತು ಸುಳ್ಯ ಕ್ಷೇತ್ರಕ್ಕೆ  ಆನಂದ ಮಿತ್ತಬೈಲ್ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇನ್ನುಳಿದಂತೆ ಬಂಟ...

ಮುಖ್ಯಮಂತ್ರಿಗಳ ವಿರುದ್ಧ ಕೀಳು ಭಾಷೆ ಬಳಸಿದ ಹರಕು ಬಾಯಿ ಈಶ್ವರಪ್ಪ ! ನಳಿನ್ ಆಯಿತು ಈಗ ಈಶ್ವರಪ್ಪ ಸರದಿ ?

Image
ಮುಖ್ಯಮಂತ್ರಿಗಳ ವಿರುದ್ಧ ಕೀಳು ಭಾಷೆ ಬಳಸಿದ ಹರಕು ಬಾಯಿ ಈಶ್ವರಪ್ಪ !  ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಬೈಂದೂರು, ಮಾರ್ಚ್ 05: ತಮ್ಮ ಬಿಡುಬೀಸು ಮಾತಿಗೆ ಹೆಸರಾದ ಬಿಜೆಪಿ ರಾಜ್ಯಸಭಾ ಸದಸ್ಯ ಕೆ.ಎಸ್.ಈಶ್ವರಪ್ಪ ಅವರು ಇಂದು ಮುಖ್ಯಮಂತ್ರಿಗಳನ್ನು ಕೆಳ ಮಟ್ಟದ ಭಾಷೆ ಬಳಸಿ ಟೀಕಿಸಿದ್ದಾರೆ. ಬೈಂದೂರಿನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ 'ಸುರಕ್ಷಾ ಯಾತ್ರೆ'ಯಲ್ಲಿ ರೋಷಾವೇಶದಿಂದ ಮಾತನಾಡಿದ ಅವರು ಮುಖ್ಯಮಂತ್ರಿಗಳಿಗೆ ಗಂಡಸ್ತನದ ಬಗ್ಗೆ ಮಾತನಾಡಿ ಸವಾಲು ಹಾಕಿದ್ದಾರೆ. 'ಮಠ ಮಾನ್ಯಗಳ ಬಗ್ಗೆ ಇಷ್ಟ ಬಂದ ಹಾಗೆ ನಿರ್ಣಯ ತೆಗೆದುಕೊಳ್ಳುವ ಸಿದ್ದರಾಮಯ್ಯ ಅವರೇ ಮುಸ್ಲಿಂ ಧಾರ್ಮಿಕ ಕೇಂದ್ರಗಳ ವಿಚಾರ ಬಂದಾಗ ನಿಮ್ಮ ಗಂಡಸುತನ ಎಲ್ಲಿ ಹೋಗಿರುತ್ತದೆ?' ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ 'ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ' ಎಂದಿರುವ ಈಶ್ವರಪ್ಪ ಅವರು ತಮ್ಮ ನಾಲಗೆಯನ್ನು ಇನ್ನೂ ಹರಿಬಿಟ್ಟು 'ಸಿದ್ದರಾಮಯ್ಯ ಅವರ ಮೈಯಲ್ಲಿ ಟಿಪ್ಪು ಸುಲ್ತಾನನ ರಕ್ತ ಹರಿಯುತ್ತಿದೆ' ಎಂದಿದ್ದಾರೆ. ಬಿಜೆಪಿಯ ಯುವ ಕಾರ್ಯಕರ್ತರೆ ಹೆಚ್ಚು ತುಂಬಿದ್ದ ಕಾರ್ಯಕ್ರಮದಲ್ಲಿ ಚಪ್ಪಾಳೆ, ಶಿಳ್ಳುಗಳನ್ನು ಗಿಟ್ಟಿಸಿಕೊಳ್ಳುವ ಭರದಲ್ಲಿ ಈಶ್ವರಪ್ಪ ಅವರು ಆಕ್ಷೇಪಾರ್ಹ ಪದಗಳನ್ನು ಬಳಸಿ ಭಾಷಣ ಮಾಡಿದರು. ಚಿಂತಕರ ಚಾವಡಿ ಎಂದು ಕರೆಯಲಾಗುವ ವಿಧಾನಪರಿಷತ್ ಸದಸ್ಯ ತಾವು ಎಂಬುದನ್ನು ಮರೆತಂದಿ...

ಸಿದ್ದರಾಮಯ್ಯ ಓರ್ವ " ಭಯೋತ್ಪಾದಕ "! ವಿವಾದಕ್ಕೆ ಕಾರಣವಾದ ನಳಿನ್ ಭಾಷಣ ...?

Image
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಮಂಗಳೂರು : ಮಾ 05 , ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ " ಜನ ಸುರಕ್ಷಾ ಯಾತ್ರೆ " ಎಂಬ ಕಪಟ ಯಾತ್ರೆಯಲ್ಲಿ ಮಾತನಾಡಿದ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ , ರಾಜ್ಯದ  ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈ ದೇಶದ " ಭಯೋತ್ಪಾದಕ " ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿ ವಿವಾದವನ್ನು ಮೈಮೇಲೆ ಎಳೆಕೊಂಡಿದ್ದಾನೆ . ಈತನ ವಿವಾದಿತ ಹೇಳಿಕೆ ಇದೇ ಮೊದಲಲ್ಲ ! ಬದಲಾಗಿ ಇದಕ್ಕೂ ಮುಂಚೆ ಸಾರ್ವಜನಿಕ ಭಾಷಣದಲ್ಲಿ " ಮುಸ್ಲಿಮರ ಯಾರೊಬ್ಬರ ವೋಟು ನಮ್ಮ ಬಿಜೆಪಿಗೆ ಬೇಡ " ಎಂದು ಹೇಳಿದ್ದು ವಿವಾದವಾಗಿದ್ದು , ನಂತರ ತಣ್ಣಗಾಗಿತ್ತು ! ತದನಂತರ ಮಂಗಳೂರಿಗೆ ಬೆಂಕಿ ಕೊಡುವ ಮಾತನ್ನು ಆಡಿದ್ದ ಈತ , ಸಾರ್ವಜನಿಕರು ಈತನನ್ನು ಸಂಸದನಾಗಲು ಅನರ್ಹನೆಂದೇ ಮಾತನಾಡಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೇ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಬಿಜೆಪಿಯ ಮಂಗಳೂರು ಚಲೋ ಸಂಧರ್ಭದಲ್ಲಿ ದಿಟ್ಟ ಪೋಲೀಸ್ ಅಧಿಕಾರಿಯ ವಿರುದ್ಧ ಎಗರಾಡಿದ್ದು ವೈರಲ್ ಆಗಿತ್ತು . ಹೀಗೆ ಒಟ್ಟಾರೆ ಈತನು ಸಂಸದನಾಗಿ ಏನೂ ಕೆಲಸ  ಮಾಡದಿದ್ದರೂ  ವಿವಾದಾತ್ಮಕ  ಭಾಷಣಗಳಿಂದಲೇ ತನ್ನ ಹೆಸರನ್ನು ಮಾಧ್ಯಮಗಳಲ್ಲಿ ಉಳಿಸಿಕೊಂಡಿದ್ದಾನೆ , ಅದರ ಮುಂದುವರಿದ ಭಾಗವೇ ಸನ್ಮಾನ್ಯ ಮುಖ್ಯಮಂತ್ರಿ ಸಿಧ್ದರಾಮಯ್ಯನವರನ್ನು ದೇಶದ " ಭಯೋತ್ಪಾದಕ " ಎಂದು ಕರೆಯುವ ಮೂಲಕ ಬೇರೊಂದು ವಿವಾದಕ್ಕೆ ಚಾಲನ...

ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣಾ ಅಪ್ಡೇಟ್ !

Image
ಬ್ರೇಕಿಂಗ್ ನ್ಯೂಸ್ ಮಂಗಳೂರು ಮಾ: 03 , ಶನಿವಾರ ಈಶಾನ್ಯ ಭಾರತದ ಚುನಾವಣಾ ಅಪ್ಡೇಟ್ ! ಮೂರು ಈಶಾನ್ಯ ರಾಜ್ಯಗಳಲ್ಲಿರುವ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಶುಕ್ರವಾರ 8 ಗಂಟೆಗೆ ಮತದಾನ ಆರಂಭವಾಯಿತು. ತ್ರಿಪುರಾದಲ್ಲಿ 25 ವರ್ಷ ವಯಸ್ಸಿನ ಎಡಪಕ್ಷದ ಸರಕಾರವನ್ನು ಭಾರತ್ ಜನತಾ ಪಕ್ಷವು ಮುಂದೂಡಲಿದೆ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲಿದೆ ಎಂದು ಎರಡು ನಿರ್ಗಮನ ಸಮೀಕ್ಷೆಗಳು ಊಹಿಸಿವೆ. ಚುನಾವಣಾ ಫಲಿತಾಂಶಗಳನ್ನು ಭಾರತದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಪೂರ್ಣ ವ್ಯಾಪ್ತಿ, ಲೈವ್ ಚುನಾವಣಾ ಪಟ್ಟಿಯಲ್ಲಿ, ಚುನಾವಣಾ ಸುದ್ದಿ ಮತ್ತು ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ ಕಾಂಗ್ರೆಸ್ 10 ವರ್ಷಗಳಿಂದ ಮೇಘಾಲಯವನ್ನು ಆಳುತ್ತಿದ್ದಾಗ, 2003 ರಿಂದ ನಾಗಾಲ್ಯಾಂಡ್ನಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಅಧಿಕಾರವನ್ನು ಹೊಂದಿದ್ದು, 2008 ರಲ್ಲಿ ಮೂರು ತಿಂಗಳ ಅವಧಿಯಲ್ಲಿ ಅಧ್ಯಕ್ಷರ ಆಳ್ವಿಕೆಯನ್ನು ಹೊರತುಪಡಿಸಿದರೆ. ತ್ರಿಪುರಾ ಫೆಬ್ರವರಿ 18 ರಂದು ಚುನಾವಣೆಗೆ ತೆರಳಿದರು ಮತ್ತು ನಾಗಾಲ್ಯಾಂಡ್ನಲ್ಲಿ ಚುನಾವಣೆಗಳು ನಡೆದವು ಮತ್ತು ಮೇಘಾಲಯ ಫೆಬ್ರವರಿ 27 ರಂದು. ಅಸೆಂಬ್ಲಿ ಚುನಾವಣಾ ಫಲಿತಾಂಶಗಳಲ್ಲಿ ಲೈವ್ ನವೀಕರಣಗಳು ಇಲ್ಲಿವೆ: 9:30 ಎಎಮ್: ಮೇಘಾಲಯದಲ್ಲಿ ಪಕ್ಷದ ಬುದ್ಧಿವಂತ ಮತ ಹಂಚಿಕೆ, ಈಗ ಆಡಳಿತ ಕಾ...

ಗನ್ ಹಿಡಿದುಕೊಂಡು ರಾಜಕಾರಣಿಗಳನ್ನು ಬೆದರಿಸುತ್ತಿದ್ದ ಬಿಜೆಪಿ ಗೂಂಡಾ ಬಂಧನ !

Image
ಮೈಸೂರು:  ಬಿಜೆಪಿ ಕಾರ್ಯಕರ್ತನೋರ್ವ ಅನಧಿಕೃತ ಪಿಸ್ತೂಲ್ ಖರೀದಿಸಿ ರಾಜಕಾರಣಿಗಳ ಬೆದರಿಸಲು ಸ್ಕೆಚ್ ರೆಡಿ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಧನರಾಜ್ ಭೊಲಾ ಬಂಧಿತ ಬಿಜೆಪಿ ಕಾರ್ಯಕರ್ತ. ಬಂಧಿತನ ವಿಚಾರಣೆ ನಡೆಸಿದಾಗ ಈ ಪಿಸ್ತೂಲ್ ವ್ಯವಹಾರದ ಕಿಂಗ್ ಪಿನ್ ಮೈಸೂರು ಜೈಲಿನಲ್ಲಿರುವ ಖೈದಿ ಎಂಬುದು ಗೊತ್ತಾಗಿದೆ. ಮೈಸೂರಿನ ಜೈಲಿನಲ್ಲಿರುವ ಅಫ್ಸರ್ ಖಾನ್, ಶಾಹಿನ್ ಮತ್ತು ಸಾಧಿಕ್ ಪಾಷಾ ಎಂಬವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪಿಸ್ತೂಲಿಗಾಗಿ ಜೈಲಿಗೆ ಎಂಟ್ರಿ ಹಾಕುತ್ತಿದ್ದ ವ್ಯಕ್ತಿಗಳು ಹಣ ಪಾವತಿ ಮಾಡಿದ್ರೆ, ಅಫ್ಸರ್ ಖಾನ್ ಪಿಸ್ತೂಲು ಮಾರಾಟ ಮಾಡುವ ವ್ಯಕ್ತಿಯ ಮೊಬೈಲ್ ನಂಬರ್ ನೀಡುತ್ತಿದ್ದ. ಆ ಹಣವನ್ನು ಪಡೆಯಲು ಮತ್ತೊಬ್ಬ ವ್ಯಕ್ತಿ ಎಂಟ್ರಿ ಹಾಕಿಸಿ ಅವರಿಂದ ನಗದನ್ನು ಸಂಗ್ರಹಿಸುತ್ತಿದ್ದನು. ಜೈಲಿನಿಂದಲೇ ವ್ಯವಹಾರ ಕುದುರಿಸುತ್ತಿದ್ದ ಅಫ್ಸರ್ ಪಾಷಾ ಮಡಿಕೇರಿ ಹಾಗೂ ಚಾಮರಾಜ ನಗರದಲ್ಲಿನ ವ್ಯಕ್ತಿಗಳಿಗೆ 60 ರಿಂದ 70 ಸಾವಿರಕ್ಕೆ ಪಿಸ್ತೂಲ್ ಮಾರಾಟ ಮಾಡಿಸಿದ್ದಾನೆ ಎಂಬ ಮಾಹಿತಿಗಳು ತಿಳಿದು ಬಂದಿವೆ. ಹೀಗೆ ಅಕ್ರಮವಾಗಿ ಖರೀದಿಸಿದ ಪಿಸ್ತೂಲ್‍ನಿಂದ ಧನರಾಜ್ ತಂಡವೊಂದನ್ನು ಕಟ್ಟಿಕೊಂಡು ಶ್ರೀಮಂತರು ಮತ್ತು ರಾಜಕಾರಣಿಗಳನ್ನು ಬೆದರಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದನು. ಖಚಿತ ಮಾಹಿತಿ ಆಧರಿಸಿ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ದಾಳಿ ನಡೆಸಿ ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ವಶಕ್ಕ...

ನಾಳೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಬೃಹತ್ ಏಕತಾ ಸಮಾವೇಶ , ಬೃಹತ್ ಜನಸಾಗರದ ನಿರೀಕ್ಷೆ!

Image
ನಾಳೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಬೃಹತ್ ಏಕತಾ ಸಮಾವೇಶ , ಬೃಹತ್ ಜನಸಾಗರದ ನಿರೀಕ್ಷೆ!