ನೌಹೀರಾ ಶೇಕ್ ಳ ರಾಜಕೀಯ ಪಕ್ಷದ ಪೋಸ್ಟರ್ ಅಂಟಿಸುತ್ತಿರುವ ಬಿಜೆಪಿ ಕಾರ್ಯಕರ್ತರು! ಪೋಟೋ ವೈರಲ್

ನೌಹೀರಾ ಶೇಕ್ ಳ ರಾಜಕೀಯ ಪಕ್ಷದ ಪೋಸ್ಟರ್ ಅಂಟಿಸುತ್ತಿರುವ ಬಿಜೆಪಿ ಕಾರ್ಯಕರ್ತರು! ಪೋಟೋ ವೈರಲ್ !

ಬ್ರೇಕಿಂಗ್ ನ್ಯೂಸ್ ಮಂಗಳೂರು,  ಶಿವಮೊಗ್ಗ : ಮಾ : 07, ಇಲ್ಲಿನ ಮಾಲೆಗೊಪ್ಪ , ಹಾಗೂ ಹರಾಗಿಯಲ್ಲಿ , ನೌಹೀರಾ ಶೇಕ್ ನಾಯಕತ್ವದ  ಪಕ್ಷ MEP (MAHILA EMPOWERMENT PARTY) ಎಂಬ ಹೆಸರನ್ನಿಟ್ಟುಕೊಂಡು ಮುಸ್ಲಿಮರ ಆಶಾಕಿರಣ ಎಂದು
ಬಿಂಬಿಸುತ್ತಾ , ಮುಸ್ಲಿಮರ ಮತವಿಭಜಿಸಲಿಕ್ಕೋಸ್ಕರ ಬಿಜೆಪಿ ಕಂಡುಕೊಂಡ ಹೊಸ ಆಯುಧವಾಗಿದೆ ಈ MEP !
ಹೌದು  ನೀವೆಲ್ಲರೂ ಅನ್ನಿಸಿದಂತೆ ಈ MEP ಎಂಬ ಪಾರ್ಟಿ ಯಾವುದೇ ಧರ್ಮ ಅಥವಾ ಪಂಗಡವನ್ನು ಪ್ರತಿನಿಧಿಸುತ್ತಿಲ್ಲ ! ಬದಲಾಗಿ ಈ ಪಕ್ಷವು ಬಿಜೆಪಿ ಪಕ್ಷವನ್ನು ಪ್ರತಿನಿಸುತ್ತಿರುವ ಪಾರ್ಟಿ ಎಂದ್ರೆ ನೀವು ನಂಬಲೇಬೇಕು !


ಯಾರು ಈ ನೌಹೀರಾ ?
ಈಕೆ ಮೊದಲು ಹೀರಾ ಗ್ರೂಪ್ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದು , ನಂತರ ಬಿಜೆಪಿ ಸಂಘಪರಿವಾರದ ನಾಯಕರೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಂತಹ ಹಲವಾರು ಚಿತ್ರಗಳು ಈಗಾಗಲೇ ವೈರಲ್ ಆಗಿದ್ದು , ನೌಹೀರಾ ಶೇಕಳ ಕಪಟ ರಾಜಕೀಯ ಜಗಜ್ಜಾಹೀರಾಗಿದೆ .

ಹಾಗೇಯೇ ನಿನ್ನೆಯ ಕೆಲ ಪತ್ರಿಕೆಗಳಲ್ಲಿ ಇವಳ ಪಕ್ಷದ ಗದಗ ಜಿಲ್ಲಾದ್ಯಕ್ಷ ಸೈಯ್ಯದ್ ಖಾಲಿದ್ ಕೊಪ್ಪಳ ಎಂಬವನ ಹುಟ್ಟುಹಬ್ಬದ ಬಗ್ಗೆ ಅಬ್ಬರದ ಪ್ರಚಾರವೂ ಒದಗಿಸಿತ್ತು , ಇವನ MEP ಪಾರ್ಟಿ ಕಮ್ ಬಿಜೆಪಿ ! ಈ ಸೈಯದ್ ಖಾಲಿದ್ ಎಂಬವನ ಬಿಜೆಪಿ ಜೊತೆಗಿನ ಒಡನಾಟ ನೋಡಿದರೆ ಆಗಲೇ ಮನದಟ್ಟಾಗುತ್ತೆ , ಈ MEP ಗೂ BJP ಗೂ ಇರುವ ರಹಸ್ಯ ಸಂಭಂಧ ಏನೆಂದು ? ಈ ಕೆಳಗಿನ ಕೆಲ ಚಿತ್ರದಲ್ಲಿ ಕಾಣಬಹುದು , MEP ಹಾಗೂ BJP ಯ ರಹಸ್ಯ ಸಂಭಂದ ಇದರಿಂದ ಈಗಾಗಲೇ ಜಗಜ್ಜಾಹೀರಾಗಿದೆ , ಸಮುದಾಯದ ಯುವಕರು ಇದರ ಬಗ್ಗೆ ಆದಷ್ಟು ನಿಗಾವಹಿಸಬೇಕು , ಹಾಗೂ ಇಂತಹ ನಕಲಿ ರಾಜಕೀಯ ಪಕ್ಷಗಳು ತಮ್ಮ ಊರಿಗೆ ಬಂದ್ರೆ ಒದ್ದೋಡಿಸಬೇಕು !






ಇದರ ಮುಂದುವರಿದ ಭಾಗವಾಗಿದೆ ನಿನ್ನೆ ಬಿಜೆಪಿ ಕಾರ್ಯಕರ್ತರು ನೌಹೀರಾಳ ಪಕ್ಷದ ಪೋಸ್ಟರ್ ಅಂಟಿಸುತ್ತಿರುವ ಚಿತ್ರ ! ಹಾಗೆಯೇ ಇದರ ಹಿಂದಿನ ಮಾಸ್ಟರ್ ಮೈಂಡ್ ನಿಮಗೆಲ್ಲರಿಗೂ ಗೊತ್ತಿರುವಂತೆ ಬಿಜೆಪಿ ಅಧ್ಯಕ್ಷ ಅಮಿತಾ ಶಾ ! ಅಮಿತ್ ಶಾ ಈಗಾಗಲೇ ಮುಸ್ಲಿಮರ ಮತವಿಭಜನೆ ಮಾಡಲು ತಂತ್ರ  ಹೂಡುವುದರಲ್ಲೇ ಮಗ್ನರಾಗಿದ್ದಾರೆ . ಕಾರಣ ಹೇಗಾದರೂ ಮಾಡಿ ಕರ್ನಾಟಕದ ಆಡಳಿತ ಕೈವಶ ಮಾಡಬೇಕೆಂಬ ಹಂಬಲ ! ಅದಕ್ಕಾಗಿಯೇ ಇಂತಹ ತಂತ್ರಕ್ಕೆ ಕೈ ಹಾಕಿರೋದು ! ಈಗಾಗಲೇ ನೌಹೀರಾ ಶೇಕ್ ಳ ಕಪಟ ನಾಟಕ ಎಲ್ರೂ ಅರಿತುಕೊಂಡಿದ್ದಾರೆ , ಇವಳ ಅಥವಾ ಅಮಿತಾ ಶಾ ನ ಯಾವ ರಾಜಕೀಯ ಚದುರಂಗದಾಟ ಕರ್ನಾಟಕದಲ್ಲಿ ನಡೆಯೋಲ್ಲ , ಅನ್ನವುದೇ ವಾಸ್ತವ ! ಆದರೆ ಬಹುಮಟ್ಟಿಗೆ  ಆ ಅಮಿತ್ ಶಾ ಗೆ ಗೊತ್ತಿಲ್ಲ ಅಂತಾ ಕಾಣ್ಸುತ್ತೆ , ಇದು ಉತ್ತರ ಪ್ರದೇಶ ಅಲ್ಲ , ಕರ್ನಾಟಕ ಎಂದು ! 

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ