ಬಿಜೆಪಿಯ EVM ಗೋಲ್ಮಾಲ್ ಪಟ್ಟಿ ನೋಡಿದ್ರೆ ಬೆಚ್ಚಿ ಬೀಳ್ತೀರಾ ! ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ , EVM ಮಿಷನ್ - 150


ದೇಶದಲ್ಲಿ 2014 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಚುನಾವಣೆಯಲ್ಲಿ ಗೋಲ್ಮಾಲ್ ನಡೆಯುತ್ತಲೇ ಇದೆ .........!
ಅದು ಏನು ಹಾಗೂ ಹೇಗೆ ಎಂದು ತಿಳಿಯೋಣ ಬನ್ನಿ ....!

1) ಉತ್ತರ ಪ್ರದೇಶ ಚುನಾವಣೆಯಲ್ಲಿ 94% EVM ಬಳಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು ಈ ಬಿಜೆಪಿ , ಆರೋಪ ಬಂದ್ರೂ ಎಂಜಲು ಕಾಸಿಗೆ ಕೈ ಒಡ್ಡುವ ಮಾದ್ಯಮಗಳಿಂದ ಅದು ಮುಚ್ಚಿ ಹೋಯಿತು ...

2) ನಂತರ ಗುಜರಾತ್ ಚುನಾವಣೆಯಲ್ಲಿ ಭಾರಿ ಚಾಣಕ್ಯತನ ತೋರಿಸಿತು ಈ ಬಿಜೆಪಿ, ಅದೇನೆಂದರೆ ಗುಜರಾತ್ ನಲ್ಲಿ , ಪ್ರಮುಖ ಜಾತಿಗಳಾದ, ಪಟೇಲ್ , ಠಾಕೂರ್, ದಲಿತ , ಮುಸ್ಲಿಂ , ಕ್ರೈಸ್ತ ಒಳಗೊಂಡಂತೆ ಎಲ್ಲ ರೀತಿಯ ಜಾತಿ ಧರ್ಮಗಳು ಬಿಜೆಪಿ ಗೆ ವಿರುದ್ದವಾಗಿದ್ದವು , ಆದರೆ ಅಲ್ಲಿನೂ ತುಂಬಾ ಜಾಣ್ಮೆಯಿಂದ  EVM ಹ್ಯಾಕ್ ಮಾಡಿದರು , ಅದು ಹೇಗಿತ್ತೆಂದರೆ ಸ್ವಲ್ಪವೂ ಅನುಮಾನ ಬರದ ಹಾಗೆ , ಸಣ್ಣ ಪ್ರಮಾಣದ ಮತ ಹೆಚ್ಚಳದಲ್ಲಿ ಬಿಜೆಪಿಯು ಗುಜರಾತ್ ನಲ್ಲಿ ಗೆದ್ದಿತ್ತು !  ನಂತರ ಅಲ್ಲಿನ ಪಟೇಲ್ ನಾಯಕ ಹಾರ್ದಿಕ್ ಪಟೇಲ್  EVM ಬಗ್ಗೆ ಸಂಶಯ ನೀಡಿದ್ದರಾದರೂ ಕಾಂಗ್ರೆಸ್ ಅದಕ್ಕೆ ಸೊಪ್ಪು ಹಾಕಲಿಲ್ಲವಾದ್ದರಿಂದ ಅದೂ ತಣ್ಣಗಾಯಿತು !
3) ನಂತರ ನಡೆದ ಪಂಜಾಬ್  ಚುನಾವಣೆಯಲ್ಲಿಯೂ ಬಿಜೆಪಿ ಬಂದ್ರೆ ನಮ್ಮ ಆಟ ಗೊತ್ತಾಗುತ್ತದೆ ಎಂದು ಅಲ್ಲಿ ಯಾವುದೇ EVM ಪ್ರಯೋಗ ಮಾಡದೇ ಇದ್ದ ಕಾರಣ , ಅಲ್ಲಿ ನಿರಾಯಾಸವಾಗಿ ಕಾಂಗ್ರೆಸ್ ಬರುತ್ತೆ , ಇದು ಕಾಂಗ್ರೆಸ್ ಗೂ ಒಂದು ರೀತಿಯಲ್ಲಿ ಖುಷಿ ನೀಡುತ್ತೆ ಹಾಗೂ ಕಾಂಗ್ರೆಸ್ ನ ವಿಶ್ವಾಸ ಗಳಿಸುತ್ತೆ ಈ ಬಿಜೆಪಿ ನಂತರ ಕಾಂಗ್ರೆಸ್ ಕೂಡಾ EVM ವಿಷಯದಲ್ಲಿ ಮಾತನಾಡದ ಹಾಗೆ ನೋಡುಕೊಳ್ಳುವಲ್ಲಿ ಬಿಜೆಪಿಯು ಉಶಸ್ವಿಯಾಗುತ್ತೆ !

4) ನಂತರ ನಡೆದ ಅಸ್ಸಾಂ ಚುನಾವಣೆ , ತ್ರಿಪುರ , ನಾಗಾಲ್ಯಾಂಡ್ ಹಾಗೂ ಇನ್ನಿತರ ಕಡೆಗಳಲ್ಲೂ EVM ಹ್ಯಾಕ್ ಮಾಡಿದಾಗಲೂ ಯಾರಿಗೂ ಡೌಟೇ ಬರಲಿಲ್ಲ , ಯಾಕೆಂದರೆ ಆ ರೀತಿಯಲ್ಲಿ ತನ್ನ ಚಾಣಾಕ್ಷ ಹ್ಯಾಕಿಂಗ್ ತಂತ್ರವನ್ನು ತೋರಿಸಿತ್ತು ಬಿಜೆಪಿ ,......

5) ಕೊನೆಗೆ ಮೊನ್ನೆ ನಡೆದ ಉತ್ತರ ಪ್ರದೇಶ ಹಾಗೂ ಬಿಹಾರದ ಉಪ ಚುನಾವಣೆಯಲ್ಲಿ EVM ಹ್ಯಾಕ್ ಮಾಡದೇ ಇರಲು ಬಿಜೆಪಿಗೆ ಸ್ಪಷ್ಟ ಕಾರಣಗಳಿವೆ , ಅದೇನೆಂದರೆ ಕರ್ನಾಟಕದ ವಿಧಾನಸಭಾ ಚುನಾವಣೆ !
ಹೌದು ! ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಆದ್ರೆ ನಾವು ಹೇಳುತ್ತಿರುವುದು 100% ನಿಜ !

ಬನ್ನಿ ವಿಷಯ ತಿಳಿಯೋಣ !
ಕಮಲ ಪಾಳಯ ಈ EVM ನಿಂದಾಗಿ ದೇಶದ ಬಹುಭಾಗ ಅಧಿಕಾರ ಪಡೆದುಕೊಂಡಾಗಿದೆ , ಆದರೆ ದಕ್ಷಿಣ ಭಾರತದಲ್ಲಿ ಅಷ್ಟು ಸುಲಭವಾಗಿ ಆಗುವ ಸಂಭವ ಗೋಚರಿಸದ ಕಾರಣ , ಇದೀಗ EVM ಮೊರೆ ಹೋದ ಸುದ್ದಿ ಬಲ್ಲ ಮೂಲಗಳಿಂದ ನಮಗೆ ಬಂದಿದೆ. ಅದರ ಮುಂದುವರೆದ ಭಾಗವೇ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಬಿಜೆಪಿಯ ಸೋಲು , ಸೋತ್ರೆ ಯಾರಿಗೂ EVM ಮೇಲೆ ಅನುಮಾನ ಬರೋದಿಲ್ಲ ಅಂತ ಬಿಜೆಪಿಗೆ ಗ್ಯಾರಂಟಿ ಇದೆ , ಎರಡು ಉಪಚುನಾವಣೆಯಲ್ಲಿ ಸೋತರೂ ಪರ್ವಾಗಿಲ್ಲ , ಕರ್ನಾಟಕದ ವಿಧಾನಸಭೆಯಲ್ಲಿ EVM ಮೂಲಕ  ಗೆದ್ದೇ ಗೆಲ್ಲುವೆವು ಎನ್ನುತ್ತಿದೆ ಬಿಜೆಪಿ ......

ಅದರ ಮುಂದುವರಿದ ಭಾಗವಾಗಿ ಯಡಿಯೂರಪ್ಪ ಸಹಿತ ಹಲವು ಬಿಜೆಪಿ ನಾಯಕರು , ಮಿಷನ್ - 150 ಎಂದು ಬೊಬ್ಬೆ ಹೊಡೆಯುತ್ತಾ ಇರೋದು ! ಬಹುಶಃ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ EVM ವಿರುದ್ಧ ಮಾತನಾಡಿದ್ರೆ , ಅಥವಾ ಅದನ್ನು ನಿಷೇಧಿಸಿ , ಬ್ಯಾಲೆಟ್ ಪೇಪರ್ ಮುಖಾಂತರ ಮತ ಚಲಾವಣೆಗೆ ಅವಕಾಶ ಮಾಡಿದ್ರೆ , ಮುಂದೆ 2019 ಕ್ಕೆ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೆಯೇ ಅದಾಗದೇ ಇದ್ದಲ್ಲಿ ಕಮಲ ಪಕ್ಷವನ್ನು EVM ನಿಂದ ಸೋಲಿಸಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ !

ಕೃಪೆ : ಬಾಜಪಾ EXPOSE
ಅನುವಾದ : ನೌಷ....

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ