ಜಾರ್ಖಂಡಿನಲ್ಲಿ ಪಿಎಫ್ಐ ನಿಷೇಧ ! ನಾಳೆ ಪಿಎಫ್ಐ ಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ !
BREAKING NEWS
ಫೆ : 22, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ವತಿಯಿಂದ ಪಾಪ್ಯುಲರ್ ಫ್ರಂಟ್ ಮೇಲೆ ಸುಳ್ಳು ಆರೋಪ ಮಾಡಿ ನಿಷೇಧ ಹೇರಿದ್ದ ಜಾರ್ಕಾಂಡ್ ಸರ್ಕಾರದ ವಿರುದ್ಧ *ನಾಳೆ ದಿನಾಂಕ 23-02-2018 ರಂದು ಮಂಗಳೂರು ಜ್ಯೋತಿ ಸರ್ಕಲ್ ಬಳಿ* ಬೃಹತ್ ಪ್ರತಿಭಟನೆ ನಡೆಯಲಿದೆ.
ಸರ್ವರೂ ಈ ಪ್ರತಿಭಟನೆಯಲ್ಲಿ ಭಾಗವಹಿಸವ ಮೂಲಕ ಸಂಘಪರಿವಾರ ಮತ್ತು ಕೋಮುವಾದಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕೆಂದು ಪಿಎಫ್ಐ ಕೇಳಿಕೊಂಡಿದೆ ...

Comments
Post a Comment