ಅತ್ತಿಗೆ ಅಣ್ಣನನ್ನು ಶೂಟ್ ಮಾಡಿ , ತಾನೂ ಗುಂಡು ಹಾರಿಸಿಕೊಂಡ , ಕೊಡಗಿನಲ್ಲೊಂದು ಆಘಾತಕಾರಿ ಘಟನೆ!

ಬಿಗ್ ಬ್ರೇಕಿಂಗ್ ನ್ಯೂಸ್.....

ಕೊಡಗು: ಫೆ : 03 , ಶನಿವಾರ,
ಅನಾವಶ್ಯಕ ವಿಷಯದಲ್ಲಿ ಉಂಟಾದ ಜಗಳ , ಕೊನೆಗೆ ಅಣ್ಣ ಹಾಗೂ ಅತ್ತಿಗೆಯನ್ನು ಶೂಟೌಟ್ ಮಾಡಿ ಕೊಲೆ ಮಾಡುವ ಮೂಲಕ ಕೊನೆಗೊಂಡ ಘಟನೆ ಕೊಡಗು  ಜಿಲ್ಲೆಯ ಮಡಿಕೇರಿ ತಾಲ್ಲೂಕಿನ , ಕಿಗ್ಗಾಲು ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಉತ್ತಪ್ಪ ಎಂದು ಗುರುತಿಸಲಾಗಿದ್ದು , ಮೃತರನ್ನು  ಪಳಂಗಿಯಂಡ ದೇವಯ್ಯ ಹಾಗೂ ಅವರ ಪತ್ನಿ ಪ್ರೇಮ ಎಂದು ಗುರುತಿಸಲಾಗಿದೆ .
ಅಷ್ಟೇ ಅಲ್ಲದೆ ಘಟನೆ ಸಂಭವಿಸಿದ ಮರುಗಳಿಗೆಯಲ್ಲಿ ತನಗೂ ಗುಂಡು ಹಾರಿಸಿಕೊಂಡು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ , ಉತ್ತಪ್ಪ ನನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ . ಘಟನೆಯ ಬಗ್ಗೆ ಕೊಡಗು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ , ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ!

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!