ಬಿಗ್ ಬ್ರೇಕಿಂಗ್ ನ್ಯೂಸ್: ಕೊನೆಗೂ ಸಿಕ್ಕಿ ಬಿದ್ದ ಗೌರಿ ಲಂಕೇಶ್ ಹತ್ಯಾ ಆರೋಪಿ ! ಆರೋಪಿಗೆ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಲಿಂಕ್ ?
ಕೊನೆಗೂ ಸಿಕ್ಕಿ ಬಿದ್ದ ಗೌರಿ ಲಂಕೇಶ್ ಹತ್ಯಾ ಆರೋಪಿ ! ಆರೋಪಿಗೆ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಲಿಂಕ್ ?
ಬ್ರೇಕಿಂಗ್ ನ್ಯೂಸ್ ಮಂಗಳೂರು
ಫೆ : 24 , ಶನಿವಾರ , ಗೌರಿ ಲಂಕೇಶ್ ಹತ್ಯೆಯಾಗಿ 3-4 ತಿಂಗಳು ಕಳೆದರೂ ಸರಕಾರ ಮಾತ್ರ ಆರೋಪಿಗಳ ಸುಳಿವು ಸಿಕ್ಕಿದೆ , ಶೀಘ್ರವಾಗಿ ಬಂದಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದು , ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ ದುಷ್ಕರ್ಮಿಯನ್ನು ಹೊಟ್ಟೆ ಮಂಜ ಅಲಯಾಸ್ ಕೆ.ಟಿ ನವೀನ್ ಎಂದು ಗುರುತಿಸಲಾಗಿದ್ದು , ಆದಷ್ಟು ಶೀಘ್ರವಾಗಿ ಬಂಧನ ಮಾಡುವ ಮಾಹಿತಿ ATS ಕೊಟ್ಟಿದೆ .
ಅಷ್ಟೇ ಅಲ್ಲದೇ ಇದರ ಹಿಂದೆ ದೊಡ್ಡ ದೊಡ್ಡ ರಾಜಕೀಯ ಕೈಗಳೇ ಆಟವಾಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ , ಹಾಗೂ ಈ ಆರೋಪಿಗೆ ಹಿಂದೂ ಯುವಸೇನೆ , ಶ್ರೀ ರಾಮ ಸೇನೆ , ಬಿಜೆಪಿ ಪಕ್ಷ ಸೇರಿದಂತೆ ಇನ್ನಿತರ ಹಲವಾರು ಹಿಂದುತ್ವವಾದಿ ಸಂಘಟನೆಗಳ ಒಡನಾಟ ಇಟ್ಟುಕೊಂಡವನಾಗಿದ್ದು , ಶ್ರೀರಾಮಸೇನೆಯ ಮುಖಂಡ ಮುತಾಲಿಕ್ ಅವರೊಂದಿಗಿನ ಫೋಟೋ ಹಾಗೂ ಗನ್ ಹಿಡಿದು ನಿಂತಿರುವ ಫೋಟೋ ವೈರಲ್ ಆಗಿದ್ದು , ದೇಶಪ್ರೇಮಿಗಳ ಅಸಲಿ ಭಯೋತ್ಪಾದನೆ ಜಗಜ್ಜಾಹೀರಾಗಿದೆ. ಈತನ ಬಂಧನದ ನಂತರವೇ ಎಲ್ಲವೂ ಹೊರಬೀಳಲಿದೆ, ಎಂದು ತಿಳಿದುಬಂದಿದೆ .

Comments
Post a Comment