ಅಬುಧಾಬಿ ಯಲ್ಲಿ ದಟ್ಟ ಮಂಜುವಿನ ಕಾರಣ ನಡೆದ ಭೀಕರ ಅಪಘಾತ !

ಅಬುಧಾಬಿ ಯಲ್ಲಿ ದಟ್ಟ ಮಂಜುವಿನ ಕಾರಣ ನಡೆದ ಭೀಕರ ಅಪಘಾತ !
ಬ್ರೇಕಿಂಗ್ ನ್ಯೂಸ್, ಮಂಗಳೂರು ವರದಿ
ಅಬುಧಾಬಿ: ಫೆ : 07 , ಇಂದು ಮುಂಜಾನೆ ದಟ್ಟ ಮಂಜು ಆವರಿಸಿದ ಕಾರಣ ಸರಣಿ ಭೀಕರ ಅಪಘಾತ ನಡೆದ ಘಟನೆ ದುಬೈ ಅಬುಧಾಬಿ ನಗರದ ಮಧ್ಯೆ ಇರುವ ಎಮಿರೇಟ್ಸ್ ರಸ್ತೆಯಲ್ಲಿ ನಡೆದಿದ್ದು , ಹಲವಾರು ವಾಹನಗಳು ಜಖಂಗೊಂಡಿವೆ ! ಹಾಗೆಯೇ ಹಲವಾರು ಮಂದಿ ಈ ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಇದ್ದು , ಗಾಯಳುಗಳು ಮೃತಪಟ್ಟಿದ್ದಾರೆಯೇ ಎಂಬ ಮಾಹಿತಿ ಸಿಕ್ಕಿಲ್ಲ ! ಹೆಚ್ಚಿನ ಮಾಹಿತಿ ಮುಂದಿನ ಬ್ರೇಕಿಂಗ್ ನ್ಯೂಸ್ ನಲ್ಲಿ !
ಅಪಘಾತದ ವೀಡಿಯೋ ನೋಡಲು ಈ ಕೆಳಗಿನ  ಲಿಂಕ್ ಒತ್ತಿ !

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪುತ್ತೂರು: ಮೂವರು ಭಜರಂಗದಳದ ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ!

ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ!