ದಲಿತ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ದಲಿತ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ 

ಚಿಕ್ಕಮಗಳೂರು: ಫೆ : 26, ಅಲ್ದೂರು ಹೊಟೆಲ್ ನಲ್ಲಿ ಊಟ ಮಾಡುವಾಗ ಹಲ್ಲೆ ನಡೆಸಿದ ಬಜರಂಗದಳದ ಕಾರ್ಯಕರ್ತರು
ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ನಗರದಲ್ಲಿ ನಡೆದ ಘಟನೆ

ಕೂದುವಳ್ಳಿ  ದಿನೇಶ್,ಹೆಡದಾಳು ಗಿರೀಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ


ಬಜರಂಗದಳದ ಜಿಲ್ಲಾ ಸಂಚಾಲಕ್ ತುಡುಕುರು ಮಂಜು ಮತ್ತು ಕಾರ್ಯಕರ್ತರಿಂದ ಹಲ್ಲೆ , ಆರೋಪಿಗಳೆಲ್ಲರೂ ಶಾಸಕ ಸಿಟಿ ರವಿ ಬಂಟರು ,
ಹೊಟೆಲ್ ನಲ್ಲಿ ಊಟ ಮಾಡುವ ವಿಚಾರವಾಗಿ ನಡೆದ ಹಲ್ಲೆ!



ಚಿಕ್ಕಮಗಳೂರು ಮಲ್ಲೇಗೌಡ ಸಕಾ೯ರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದಿನೇಶ್, ಗಿರೀಶ್. ಘಟನೆಯಿಂದ ಆಕ್ರೋಶಗೊಂಡು ಬೃಹತ್ ಪ್ರತಿಭಟನೆಗೆ ಸಿದ್ದವಾಗುತ್ತಿರುವ ದಲಿತಪರ ಸಂಘಟನೆಗಳು !

ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ...

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪುತ್ತೂರು: ಮೂವರು ಭಜರಂಗದಳದ ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ!

ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ!