ಝೈಬುನ್ನಿಸ ಶಂಕಾಸ್ಪದ ಸಾವು : ಝೈಬುನ್ನಿಸ ಕುಟುಂಬದೊಂದಿಗೆ ಗೃಹ ಸಚಿವ ರಾಮಲಿಂಗ ರೆಡ್ಡಿಯನ್ನು ಭೇಟಿಯಾದ ಎಸ್ ಡಿ ಪಿ ಐ ನಿಯೋಗ !

ಝೈಬುನ್ನಿಸ ಶಂಕಾಸ್ಪದ ಸಾವು : ಝೈಬುನ್ನಿಸ   ಕುಟುಂಬದೊಂದಿಗೆ ಗೃಹ ಸಚಿವ ರಾಮಲಿಂಗ ರೆಡ್ಡಿಯನ್ನು ಭೇಟಿಯಾದ  ಎಸ್ ಡಿ ಪಿ ಐ ನಿಯೋಗ ! 

ಬೆಂಗಳೂರು : ಫೆ :06, ಝೈಬುನ್ನಿಸಾಳ ನಿಗೂಢ ಸಾವಿನ ವಿಚಾರವಾಗಿ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಜಾಹಿದ್ ಪಾಷಾ,ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟೆ ನೇತೃತ್ವದಲ್ಲಿ ಝೈಬುನ್ನಿಸಾಳ ತಾಯಿ,ಸ್ಥಳೀಯ ಮುಖಂಡರಾದ ಅಬೂಬಕ್ಕರ್ ಎಂ.ಪಿ,ಇಸ್ಮಾಯಿಲ್ ತಂಙಳ್ ಮತ್ತು ರಹಿಮಾನ್ ಉಪ್ಪಿನಂಗಡಿ ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಿದರು. ಹಾಗೆಯೇ ಗೃಹ ಸಚಿವರು ಇವರ ಸ್ಪಂದನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಅಗತ್ಯ ಕ್ರಮದ ಭರವಸೆಯನ್ನು ನೀಡಿದರು. 

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪುತ್ತೂರು: ಮೂವರು ಭಜರಂಗದಳದ ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ!

ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ!